ನುಗ್ಗೆ ಸೊಪ್ಪಿನ ನೀರು ಸೇವನೆಯ ಪ್ರಯೋಜನ

ನುಗ್ಗೆ ಸೊಪ್ಪಿನ ಲಾಭ

ನುಗ್ಗೆ ಸೊಪ್ಪಿನಲ್ಲಿ ವಿಟಮಿನ್, ಕ್ಯಾಲ್ಷಿಯಂ, ಐರನ್, ಅಮಿನೊ ಆಸಿಡ್, ಹೇರಳವಾಗಿ ಇರುತ್ತದೆ. ಇದನ್ನೂ ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ಅನೇಕ ಪ್ರಯೋಜನಗಳಾಗುವುದು.

ನುಗ್ಗೆ ಸೊಪ್ಪಿನ ಲಾಭ

ನುಗ್ಗೆ ಸೊಪ್ಪಿನಲ್ಲಿ ವಿಟಾಮಿನ್ ಎ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ತ್ವಚ್ಜೆಯನ್ನು ಮೃದುಗೊಳಿಸುತ್ತದೆ.

ನುಗ್ಗೆ ಸೊಪ್ಪಿನ ಲಾಭ

ನುಗ್ಗೆ ಸೊಪ್ಪಿನಲ್ಲಿ ಜಿಂಕ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳುತ್ತದೆ.

ನುಗ್ಗೆ ಸೊಪ್ಪಿನ ಲಾಭ

ನುಗ್ಗೆ ಸೊಪ್ಪಿನಲ್ಲಿರುವ ಆಂಟಿ ಆಕ್ಸಿಡೆಂಟ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

ನುಗ್ಗೆ ಸೊಪ್ಪಿನ ಲಾಭ

ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸುವುದರಿಂದ ರಕ್ತ ಶುದ್ದಿಯಾಗುತ್ತದೆ.

ನುಗ್ಗೆ ಸೊಪ್ಪಿನ ಲಾಭ

ಮಲಬದ್ದತೆ, ಗ್ಯಾಸ್ ಮುಂತಾದ ಉದರದ ಸಮಸ್ಯೆಗಳ ನಿವಾರಣೆಗೂ ಇದು ಸಹಾಯಕ.

ನುಗ್ಗೆ ಸೊಪ್ಪಿನ ಲಾಭ

ನುಗ್ಗೆ ಸೊಪ್ಪಿನಲ್ಲಿ ಪೋಷಕ ತತ್ವ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದರ ನೀರು ಸೇವಿಸುವುದರಿಂದ ಬೊಜ್ಜು ಕೂಡಾ ಕರಗುತ್ತದೆ.

ನುಗ್ಗೆ ಸೊಪ್ಪಿನ ಲಾಭ

ನಿತ್ಯ ನುಗ್ಗೆ ಸೊಪ್ಪನ್ನು ಕುಡಿಸಿದ ನೀರು ಕುಡಿಯುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ.

ನುಗ್ಗೆ ಸೊಪ್ಪಿನ ಲಾಭ

ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ

VIEW ALL

Read Next Story