ನಿದ್ರಾಹೀನತೆ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಮದ್ದು

Published by: Yashaswini V | Jan 02, 2024

ನಿದ್ರೆ

ಆರೋಗ್ಯವಂತರಾಗಿರಲು ಆಹಾರದಂತೆ ದೇಹಕ್ಕೆ ನಿದ್ರೆಯೂ ಬಹಳ ಅಗತ್ಯ. ನಿಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ರಾತ್ರಿ ಮಲಗುವ ವೇಳೆ ಈ ಮನೆಮದ್ದುಗಳನ್ನು ಟ್ರೈ ಮಾಡಿ...

Published by: Yashaswini V | Jan 02, 2024

ಸಿಹಿ ತಿನಿಸು

ರಾತ್ರಿ ಮಲಗುವ ಮೊದಲು ಸಿಹಿ ತಿನಿಸು ತಿನ್ನುವುದರಿಂದ ಉತ್ತಮ ನಿದ್ರೆಗೆ ಸಹಾಯಕವಾಗಬಹುದು.

Published by: Yashaswini V | Jan 02, 2024

ಜಾಯಿಕಾಯಿ

ಜಾಯಿಕಾಯಿಯನ್ನು ಅರೆದು ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚುವುದರಿಂದ ಬೇಗ ನಿದ್ದೆ ಬರುತ್ತದೆ.

Published by: Yashaswini V | Jan 02, 2024

ಮಸಾಜ್

ತಣ್ಣಗಿನ ಎಣ್ಣೆಯನ್ನು ಬಳಸಿ ತಲೆಗೆ ಮಸಾಜ್ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.

Published by: Yashaswini V | Jan 02, 2024

ಅರಿಶಿನದ ಹಾಲು

ರಾತ್ರಿ ವೇಳೆ ಅರಿಶಿನದ ಹಾಲು ಕುಡಿಯುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು.

Published by: Yashaswini V | Jan 02, 2024

ಜೇನುತುಪ್ಪ

ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Published by: Yashaswini V | Jan 02, 2024

ಹಾಲು

ರಾತ್ರಿ ಮಲಗುವ ವೇಳೆ ಉಗುರು ಬೆಚ್ಚಗಿನ ಹಾಲು ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Jan 02, 2024

VIEW ALL

Read Next Story