ಉರಿಯೂತ ಸಮಸ್ಯೆ ಇದ್ದರೆ ಇದು ಉಪಯುಕ್ತವಾಗಿದೆ
ಉತ್ಕರ್ಷಣ ನಿರೋಧಕಗಳು ಮತ್ತು ಹಾನಿಕಾರಕ ರಾಡಿಕಲ್ಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.
ಇದು ಕೀಲುಗಳು, ಸ್ನಾಯುಗಳು ಬಲ ಗೊಳ್ಳಿಸುತ್ತದೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಲವಂಗದ ಮಧುಮೇಹವನ್ನುನಿಯಂತ್ರಿಸುತ್ತದೆ
ಲವಂಗ ಕುದಿಸಿದ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆ ನಿವಾರಣೆ
ಗ್ಯಾಸ್ ಸಮಸ್ಯೆ, ಮಲಬದ್ಧತೆ, ಅಜೀರ್ಣ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ
ನೆಗಡಿಯನ್ನು ನಿಯಂತ್ರಿಸಲು ಸಹಕರಿಸುತ್ತದೆ