ತೀವ್ರ ತಲೆನೋವು

ಅಗಾಗ ತೀವ್ರ ತಲೆನೋವು ಬರುವುದು.

ವಾಕರಿಕೆ

ವಾಕರಿಕೆ ಅಥವಾ ವಾಂತಿ ಬರುವುದು.

ತಲೆ ನೋವು

ನೋವಿನ ಮಾತ್ರೆ ಸೇವಿಸಿದರೂ ನಿಲ್ಲದ ತಲೆ ನೋವು.

ಮಾತಾಡುವುದರಲ್ಲಿ ತೊಂದರೆ

ಆಲೋಚಿಸುವಲ್ಲಿ ಮತ್ತು ಮಾತಾಡುವುದರಲ್ಲಿ ತೊಂದರೆ.

ಮಾನಸಿಕ ಸ್ಥಿಮಿತ

ವೈಯಕ್ತಿಕ ನಡವಳಿಕೆಯಲ್ಲಿ ಬದಲಾವಣೆ & ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು.

ಶ್ರವಣ ಶಕ್ತಿ

ಕಣ್ಣಿನ ದೃಷ್ಟಿ ಏರುಪೇರು & ಕುಂದುವ ಶ್ರವಣ ಶಕ್ತಿ.

ತಲೆ ತಿರುಗುವಿಕೆ

ಕ್ಷೀಣಿಸುವ ನೆನಪಿನ ಶಕ್ತಿ, ತಲೆ ತಿರುಗುವಿಕೆ & ಮೂರ್ಛೆ.

ಪಾರ್ಶ್ವವಾಯು

ನಡೆಯುವಾಗ ಸ್ನಾಯು ದೌರ್ಬಲ್ಯ & ದೇಹದ ಯಾವುದಾದರೂ ಭಾಗದಲ್ಲಿ ಪಾರ್ಶ್ವವಾಯು.

VIEW ALL

Read Next Story