ಭೇಲ್ಪುರಿ: ಭೇಲ್ಪುರಿ ಒಂದು ರುಚಿಕರವಾದ ಸ್ಟ್ರೀಟ್ ಸ್ಟೈಲ್ ಚಾಟ್ ಉಪಹಾರವಾಗಿದೆ. ಇದರಲ್ಲಿ ಈರುಳ್ಳಿ, ಟೋಮ್ಯಾಟೊ, ಹುರಿದ ಕಡಲೆಯಂತಹ ಆರೋಗ್ಯಕರ ತರಕಾರಿ ಪದಾರ್ಥಗಳಿವೆ.

Nitin Tabib
Oct 06,2023


ಓಟ್ಸ್ ಪ್ಯಾನ್ ಕೇಕ್: ಓಟ್ಸ್ ಹಾಗೂ ರವೆಯಿಂದ ತಯಾರಾಗುವ ಈ ಕೇಕ್ ಒಂದು ಕ್ರಿಸ್ಪಿ ಆಹಾರ ಪದಾರ್ಥವಾಗಿದೆ. ಇದು ನಿಮ್ಮ ಉಪಹಾರಕ್ಕೆ ಸ್ವಾದದ ಜೊತೆಗೆ ಪೋಷಣೆ ಕೂಡ ನೀಡುತ್ತದೆ.


ಮೂಂಗ್ ಚೀಲಾ: ಹಳದಿ ಬಣ್ಣದ ಮೂಂಗ್ ದಾಲ್ ನಿಂದ ಇದನ್ನು ತಯಾರಿಸಲಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಇದೊಂದು ಉತ್ತಮ ಡೈಟ್ ಆಗಿದೆ.


ಪಾಲಕ್ ಪಾಪಡ್ ಚಾಟ್: ಮಧುಮೆಹಿಗಳಿಗೆ ಪಾಲಕ್ ಒಂದು ಆರೋಗ್ಯಕಾರಿ ತರಕಾರಿಯಾಗಿದೆ ಮತ್ತು ಇದನ್ನು ಸುಲಭವಾಗಿ ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು.


ಮೂಂಗ್ ಚಾಟ್: ಮೂಂಗ್ ಚಾಟ್ ರುಚಿಕರ ಹಾಗೂ ಆರೋಗ್ಯಕರ ಒಂದು ಸಮತೋಲಿತ ಆಹಾರವಾಗಿದೆ. ಮಧುಮೇಹಕ್ಕೆ ಸಂಬಂಧಿಸಿದ ಡೈಟ್ ನಲ್ಲಿ ಇದು ನಿಮಗೆ ಉತ್ತಮ ಪರ್ಯಾಯವಾಗಿದೆ.


ಹುರಿದ ಮಖಾನಾ: ರೋಸ್ಟೆಡ್ ಮಖಾನ ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದೆ. ಏಕೆಂದರೆ ಇವುಗಳಲ್ಲಿ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆಯಾಗಿರುತ್ತದೆ.


ಅವಲಕ್ಕಿ: ಅವಲಕ್ಕಿ ಒಂದು ಅತ್ಯಂತ ಸಾಮಾನ್ಯ ಉಪಹಾರದ ಪದಾರ್ಥವಾಗಿದೆ. ಅವಲಕ್ಕಿಯಲ್ಲಿ ಕಡಿಮೆ ಕ್ಯಾಲೋರಿಗಳು ಇರುವ ಕಾರಣ ಇದು ಮಧುಮೆಹಿಗಳಿಗೆ ತುಂಬಾ ಉಪಯುಕ್ತವಾಗಿದೆ.


ಜೌ ಪರಾಠಾ: ಈ ಪರಾಠಾಗಳ ಗ್ರೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆಯಾಗಿರುತ್ತದೆ ಮತ್ತು ಇದು ಫೈಬರ್ ನಿಂದ ಸಮೃದ್ಧವಾಗಿದೆ. ಶುಗರ್ ರೋಗಿಗಳಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ.

VIEW ALL

Read Next Story