ಕ್ಯಾಬೇಜ್ ಸೇವನೆ ಹಲವಾರು ಪ್ರಯೋಜನಗಳಿವೆ

Zee Kannada News Desk
Aug 01,2023


ಎಲೆ ಕೋಸಿನಲ್ಲಿ ವಿಟಮಿನ್ ' ಕೆ ', ವಿಟಮಿನ್ ' ಬಿ6 ', ವಿಟಮಿನ್ ' ಸಿ ' ಹೊಂದಿದೆ


ಎಲೆ ಕೋಸಿನಲ್ಲಿ ಆಂಟಿ - ಆಕ್ಸಿಡೆಂಟ್ ಕ್ಯಾನ್ಸ್‌ ರ್‌ ತಡೆಗಟ್ಟುತ್ತದೆ


ತರಕಾರಿಯಲ್ಲಿ ನಾರಿನಾಂಶ ಹೇರಳವಾಗಿರುವುದರಿಂದ ಜಿರ್ಣಕ್ರೆಯೆಗೆ ಸಹಕಾರಿ


ಕ್ಯಾಬೇಜ್ ಸೇವನೆಯಿಂದ ರಕ್ತದೊತ್ತಡ ಸಮತೋಲನದಲ್ಲಿರಿಸುತ್ತದೆ


ಬೀಟಾ ಕ್ಯಾರೊಟಿನ್ ಅಂಶ ಇರುವುದರಿಂದ ಕಣ್ಣಿನ ದೃಷ್ಟಿಗೂ ಉತ್ತಮ


ಇದರ ಸೇವನೆಯಿಂದ ಮಲಬದ್ಧತೆ ಸಮಸ್ಯೆ ನಿವಾರಣೆ


ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ

VIEW ALL

Read Next Story