ಸ್ಟ್ರಾಬೆರಿ ಬೆಲೆ ಸ್ವಲ್ಪ ದುಬಾರಿಯಾಗಿದೆ. ಆದರೆ ಇದರ ಪ್ರಯೋಜನ ಬಹಳಷ್ಟು ಇದೆ.

ವಿಟಮಿನ್​ ಸಿ, ಫೈಬರ್‌ ಅಂಶ , ಕ್ಯಾಲೋರಿ, ನಿರಿನಾಂಶ, ಪೋಟ್ಯಾಶಿ, ಮಿನರಲ್ಸ್​ ಒಳಗೊಂಡಿದೆ

ರೋಗನಿರೋಧಕ ಶಕ್ತಿ ಹೆಚ್ಚಿಳಕ್ಕೆ ಸಹಕಾರಿ

ಇದೆ ಸೇವನೆಯಿಂದ ಕ್ಯಾನ್ಸರ್ ಗಳನ್ನು ತಡೆಯುವಲ್ಲಿ ಸಹಕರಿಸುತ್ತವೆ.

ಇದರಲ್ಲಿನ ಫೈಬರ್​ ಅಂಶವು ದೇಹದ ಕೊಬ್ಬು ನ್ನು ಕರಗಿಸಿ ತೂಕ ನಿಯಂತ್ರಿಸುತ್ತದೆ

ಹೃದಯದ ಆರೋಗ್ಯ, ಪಾರ್ಶ್ವವಾಯುದಿಂದ ತಡೆಯುತ್ತದೆ.

VIEW ALL

Read Next Story