ದೇಹದಲ್ಲಿ ಕ್ಯಾಲ್ಶಿಯಂ ಕೊರತೆಯಾದರೆ ಹೀಗಾಗುತ್ತದೆ.

ದೇಹದಲ್ಲಿ ಕ್ಯಾಲ್ಶಿಯಂ ಕೊರತೆಯಾದರೆ ದೇಹದಲ್ಲಿ ಅದರ ಲಕ್ಷಣಗಳು ಗೋಚರಿಸಲು ಆರಂಭಿಸುತ್ತದೆ.

ಕಾರಣ

ಪೈರಥೈರಾಯ್ದ್ ಗ್ರಂಥಿಯಲ್ಲಿ ಸಮಸ್ಯೆ, ಊಟದಲ್ಲಿ ವ್ಯತ್ಯಾಸ, ಕಿಡ್ನಿ ಸಮಸ್ಯೆ ಕಾರಣದಿಂದ ಕ್ಯಾಲ್ಶಿಯಮ್ ಸಮಸ್ಯೆ ಉಂಟಾಗುತ್ತದೆ.

ಮಾಂಸ ಖಂಡಗಳಲ್ಲಿ ನೋವು

ಕ್ಯಾಲ್ಶಿಯಮ್ ಕೇವಲ ಮೂಳೆಗಳನ್ನು ಬಲಪಡಿಸುವುದಲ್ಲ, ಮಾಂಸ ಖಂಡಗಳನ್ನೂ ಗಟ್ಟಿಯಾಗಿಸುತ್ತದೆ.

ಒರಲ್ ಹೆಲ್ತ್ ಮೇಲೆ ಪರಿಣಾಮ

ಕ್ಯಾಲ್ಶಿಯಮ್ ಕೊರತೆಯಾದರೆ ಹಲ್ಲು ಮತ್ತು ವಸಡು ಎರಡರಲ್ಲಿಯೂ ನೋವು ಕಾಣಿಸಿಕೊಳ್ಳುತ್ತದೆ.

ಉಗುರುಗಳ ಮೇಲೆ ಪರಿಣಾಮ

ಕ್ಯಾಲ್ಶಿಯಮ್ ಕೊರತೆಯಾದರೆ ಉಗುರು ಬೇಗನೆ ತುಂಡಾಗುತ್ತದೆ.

ಸುಸ್ತು

ಕ್ಯಾಲ್ಶಿಯಮ್ ಕೊರತೆಯಾದಾಗ ವಿನಾ ಕಾರಣ ದಿನವಿಡೀ ಸುಸ್ತಾಗುತ್ತದೆ.

ಮಾನಸಿಕ ಆರೋಗ್ಯ

ಕ್ಯಾಲ್ಶಿಯಮ್ ಕೊರತೆಯಾದಾಗ ಬ್ರೈನ್ ಫಾಗ್, ತಲೆ ಸುತ್ತುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಉತ್ತಮ ಆಹಾರ

ಕ್ಯಾಲ್ಶಿಯಮ್ ಅನ್ನು ಸರಿದೂಗಿಸಲು ಸೀಡ್ಸ್, ಅಂಜುರ, ಬ್ರೋಕೊಲಿ, ಸೋಯಾ ಪನೀರ್, ಕಿತ್ತಳೆ, ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸಬೇಕು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story