ತೆಂಗಿನೆಣ್ಣೆಗೆ ಇದನ್ನು ಬೆರೆಸಿ ಹಚ್ಚಿದರೆ ಮುಖದ ಮೇಲಿನ ಕಲೆಗಳು ಮಾಯವಾಗುವುದು

ತ್ವಚೆಯ ಆರೈಕೆ

ತೆಂಗಿನೆಣ್ಣೆ ತ್ವಚೆಯ ಅನೇಕ ಸಮಸ್ಯೆಗಳನ್ನು ಸುಲಭವಾಗಿ ತೆಗೆದು ಹಾಕುತ್ತದೆ. ಇದರಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಹಚ್ಚುವುದರಿಂದ ತ್ವಚೆಯ ಸಮಸ್ಯೆ ಪರಿಹಾರವಾಗುತ್ತದೆ.

ತೆಂಗಿನೆಣ್ಣೆ ಮತ್ತು ಮೊಸರು

ತೆಂಗಿನೆಣ್ಣೆಯಲ್ಲಿ ಮೊಸರು ಮತ್ತು ನಿಂಬೆಹಣ್ಣು ಬೆರೆಸಿ ಮುಖಕ್ಕೆ ಹಚ್ಚಿದರೆ ಚರ್ಮ ಬಿಗಿಯಾಗುತ್ತದೆ. ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

ತೆಂಗಿನೆಣ್ಣೆ ಮೊಸರು ಹಚ್ಚುವುದು ಹೇಗೆ ?

ತೆಂಗಿನೆಣ್ಣೆಯಲ್ಲಿ ಮೊಸರು ಮತ್ತು ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ.

ತೆಂಗಿನೆಣ್ಣೆ ಮತ್ತು ಜಾಯಿಕಾಯಿ ಪುಡಿ

ಜಾಯಿಕಾಯಿ ಪುಡಿ ಮುಖದ ಮೇಲಿನ ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ತೆಂಗಿನೆಣ್ಣೆ ಮತ್ತು ಜಾಯಿಕಾಯಿ ಪುಡಿ

ತೆಂಗಿನೆಣ್ಣೆಯಲ್ಲಿ ಜಾಯಿಕಾಯಿ ಪುಡಿಯನ್ನು ಹಾಕಿ ಚೆನಾಗಿ ಮಿಶ್ರಣ ಮಾಡಿ. ಇದರಲ್ಲಿ ಅವಕಾಡೋ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿ.

ತೆಂಗಿನೆಣ್ಣೆ ಮತ್ತು ದಾಲ್ಚಿನ್ನಿ

ತೆಂಗಿನೆಣ್ಣೆ ಮತ್ತು ದಾಲ್ಚಿನ್ನಿ ಸಹಾಯದಿಂದ ಚರ್ಮ ಹೊಳೆಯುವಂತೆ ಮಾಡಬಹುದು.

ತೆಂಗಿನೆಣ್ಣೆ ಮತ್ತು ದಾಲ್ಚಿನ್ನಿ

ಅರ್ಧ ಚಮಚ ತೆಂಗಿನೆಣ್ಣೆ, 1 ಚಮಚ ಜೇನುತುಪ್ಪ, ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ.

ತೆಂಗಿನೆಣ್ಣೆ ಮತ್ತು ಅರಶಿನ

ತೆಂಗಿನೆಣ್ಣೆ, ಜೇನುತುಪ್ಪ, ಅರಶಿನ ಮತ್ತು ನಿಂಬೆಯನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಸೂಚನೆ :ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ.ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

VIEW ALL

Read Next Story