ಸೌಮ್ಯ ರೋಗಲಕ್ಷಣ

ಡೆಂಗ್ಯೂ ಹೊಂದಿರುವ ಬಹುತೇಕ ಜನರು ಸೌಮ್ಯ ಅಥವಾ ಯಾವುದೇ ರೋಗಲಕ್ಷಣ ಹೊಂದಿರುವುದಿಲ್ಲ.

Puttaraj K Alur
Jul 22,2023

ಸಾವಿಗೆ ಕಾರಣವಾಗಬಹುದು

ಅಪರೂಪದ ಸಂದರ್ಭಗಳಲ್ಲಿ ಡೆಂಗ್ಯೂ ತೀವ್ರವಾಗಿರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು.

ಅಪಾಯಕಾರಿ ಡೆಂಗ್ಯೂ

ಅಪಾಯಕಾರಿ ಡೆಂಗ್ಯೂ ಜ್ವರದ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ವಿಪರೀತ ಜ್ವರ

ವಿಪರೀತ ಜ್ವರ ಕಾಣಿಸಿಕೊಳ್ಳುತ್ತದೆ.

ತೀವ್ರ ತಲೆನೋವು

ತೀವ್ರ ತಲೆನೋವು ಬರುತ್ತದೆ.

ಕಣ್ಣು ನೋವು

ಕಣ್ಣು ನೋವು ಸಹ ಬುರುತ್ತದೆ.

ಸ್ನಾಯು ಮತ್ತು ಕೀಲು ನೋವು

ಸ್ನಾಯು ಮತ್ತು ಕೀಲು ನೋವು ಉಂಟಾಗುತ್ತದೆ & ದದ್ದು ಕಾಣಿಸಿಕೊಳ್ಳುತ್ತದೆ.

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ ಬರುತ್ತದೆ & ಊದಿಕೊಂಡ ಗ್ರಂಥಿಗಳು.

VIEW ALL

Read Next Story