ಭಾರತ ಮತ್ತು ನೇಪಾಳ ನಡುವಿನ ಅಂತರ 841 ಕಿ.ಮೀ. ರಸ್ತೆ ದೂರ 1080.5 ಕಿ.ಮೀ. ಭಾರತದಿಂದ ನೇಪಾಳಕ್ಕೆ ಹೋಗಲು ಸರಿಸುಮಾರು 3 ಗಂಟೆ 58 ನಿಮಿಷ ತೆಗೆದುಕೊಳ್ಳುತ್ತದೆ.
ರಸ್ತೆಯ ಮೂಲಕ ಭೂತಾನ್ ತಲುಪಲು, ನೀವು ಭಾರತದ ಮೂರು ಗಡಿ ಬಿಂದುಗಳ ಮೂಲಕ ಹೋಗಬೇಕು. ಜೈಗಾಂವ್ - ಫುಯೆನ್ಶೋಲಿಂಗ್ ಬಾರ್ಡರ್, ಗೆಲೆಫು ಮತ್ತು ಸಮ್ದ್ರೂಪ್ ಜೊಂಗ್ಖಾರ್ ಸಾಗಬೇಕು.
ಬಂಧನ್ ಎಕ್ಸ್ಪ್ರೆಸ್ ರೈಲು ಪ್ರತಿ ವಾರ ಕೋಲ್ಕತ್ತಾ ಮತ್ತು ಬಾಂಗ್ಲಾದೇಶದ ನಗರ ಖುಲ್ನಾ ನಡುವೆ ಚಲಿಸುವ ಅಂತರರಾಷ್ಟ್ರೀಯ ಎಕ್ಸ್ಪ್ರೆಸ್ ರೈಲು ಸೇವೆಯಾಗಿದೆ. ರಸ್ತೆಯ ಮೂಲಕ ಹೋಗಲು 31 ಗಂಟೆ ತೆಗೆದುಕೊಳ್ಳುತ್ತದೆ
ಮ್ಯಾನ್ಮಾರ್’ಗ ರಸ್ತೆ ಮೂಲಕವೂ ಹೋಗಬಹುದು. ಕಾರ್ನೆಟ್ ಡಿ ಪಾಸ್ ಅಥವಾ ಅಂತರರಾಷ್ಟ್ರೀಯ ಚಾಲಕರ ಪರವಾನಗಿ ಹೊಂದಿದ್ದರೆ ಸ್ವಂತ ವಾಹನದಲ್ಲೂ ಪ್ರಯಾಣಿಸಬಹುದು.
ನೆರೆಯ ರಾಷ್ಟ್ರ ಶ್ರೀಲಂಕಾಗೆ 1320 ಕಿ.ಮೀ ಅಂತರವಿದೆ. 17 ಗಂ 37 ನಿಮಷಗಳು ತೆಗೆದುಕೊಳ್ಳುತ್ತದೆ. ಶ್ರೀಲಂಕಾ ಮತ್ತು ಭಾರತದ ನಡುವಿನ ನಿಜವಾದ ಅಂತರವು ಕೇವಲ 54.8 ಕಿಮೀ. ಈ ಸಂಧಿಯನ್ನು ಪಾಕ್ ಸ್ಟ್ರೈಟ್ ಎಂದೂ ಕರೆಯುತ್ತಾರೆ.