ಮಧುಮೇಹಿಗಳು ಈ ಹಣ್ಣುಗಳನ್ನು ತಿನ್ನಲೇ ಬಾರದು

ಈ ಹಣ್ಣುಗಳನ್ನು ಸೇವಿಸಬಾರದು

ಮಧುಮೇಹಿಗಳು ಕೆಲವೊಂದು ಹಣ್ಣನ್ನು ತಿನ್ನಲೇ ಬಾರದು.ಇದು ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ಬಾಳೆ ಹಣ್ಣು

ಬಾಳೆ ಹಣ್ಣಿನಲ್ಲಿರುವ ಕೆಲವು ಗುಣಗಳ ಕಾರಣದಿಂದ ಬ್ಲಡ್ ಶುಗರ್ ಹೆಚ್ಚಾಗುತ್ತದೆ.

ದ್ರಾಕ್ಷಿ

ದ್ರಾಕ್ಷಿಯಲ್ಲಿ ನ್ಯಾಚ್ಯುರಲ್ ಸಕ್ಕರೆ ಇರುತ್ತದೆ. ಇದನ್ನು ಸೇವಿಸಿದರೆ ಬ್ಲಡ್ ಶುಗರ್ ಹೆಚ್ಚಾಗುತ್ತದೆ.

ಅನಾನಾಸು

ಅನಾನಾಸು ಕೂಡಾ ರಕ್ತದಲ್ಲಿನ ಸಕ್ಕರೆಯನ್ನು ಬಹಳ ವೇಗವಾಗಿ ಹೆಚ್ಚಿಸುತ್ತದೆ.

ಸಪೋಟ

ಸಪೋಟ ಅತ್ಯಂತ ಸಿಹಿಕರ ಹಣ್ಣು. ಇದನ್ನು ಮಧುಮೇಹ ರೋಗಿಗಳು ಸೇವಿಸಲೇ ಬಾರದು.

ಕಿತ್ತಳೆ

ಮಧುಮೇಹ ರೋಗಿಗಳು ಕಿತ್ತಳೆ ಹಣ್ಣನ್ನು ಕೂಡಾ ಸೇವಿಸುವಂತಿಲ್ಲ.

ಮಾವಿನಹಣ್ಣು

ಮಾವಿನಹಣ್ಣು,ಕಲ್ಲಂಗಡಿ, ಖರ್ಬೂಜ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಸಿಹಿ ಅಂಶ ಇರುತ್ತದೆ.

ಈ ಹಣ್ಣುಗಳನ್ನು ಸೇವಿಸಬಹುದು

ಇನ್ನು ಮಧುಮೇಹ ಇರುವ ರೋಗಿಗಳು ಕಿವಿ, ಪೇರಳೆ,ಪಪ್ಪಾಯ, ಸ್ಟ್ರಾಬೆರಿ, ಮುಂತಾದ ಹಣ್ಣುಗಳನ್ನು ಸೇವಿಸಬಹುದು.

ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story