ಸಿಹಿ ಪಾನೀಯ

ಮಧುಮೇಹ ರೋಗಿಗಳು ಸಿಹಿಯಾದ ಪಾನೀಯಗಳನ್ನು ಸೇವಿಸಬಾರದು.

Puttaraj K Alur
Aug 03,2024

ಸಕ್ಕರೆ ಆಹಾರ

ಸಕ್ಕರೆಯಿಂದ ತಯಾರಿಸಿದ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು.

ಬೆಳಗಿನ ಉಪಾಹಾರ

ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ತಪ್ಪಿಸಬಾರದು.

ಕರಿದ ಪದಾರ್ಥ

ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.

ಸಂಸ್ಕರಿಸಿದ ಮಾಂಸ

ಮಧುಮೇಹಿಗಳು ಸಂಸ್ಕರಿಸಿದ ಮಾಂಸವನ್ನು ಸೇವಿಸಬಾರದು.

ಹಾಲಿನ ಉತ್ಪನ್ನ

ಮಧುಮೇಹ ರೋಗ ಹೊಂದಿರುವವರು ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು.

ಟ್ರಾನ್ಸ್‌ ಫ್ಯಾಟ್‌

ಟ್ರಾನ್ಸ್‌ ಫ್ಯಾಟ್‌ ಹೊಂದಿರುವ ಆಹಾರಗಳನ್ನು ಸೇವಿಸಬಾರದು.

ಜಂಕ್‌ಫುಡ್‌

ಚಿಪ್ಸ್‌ ಸೇರಿದಂತೆ ಜಂಕ್‌ಫುಡ್‌ಗಳನ್ನು ಸೇವಿಸಬಾರದು.

VIEW ALL

Read Next Story