Diabetes ರೋಗಿಗಳಿಗೆ ರಾಮಬಾಣ ಈ ಹಣ್ಣಿನ ಎಲೆ!

Published by: Nitin Tabib | Oct 29, 2023

2. ಪಪ್ಪಾಯಿ ಸೇವನೆ ಹಲವು ಕಾಯಿಲೆಗಳ ನಿವಾರಣೆಗೆ ಪರಿಣಾಮಕಾರಿಯಾಗಿದೆ.

Published by: Nitin Tabib | Oct 29, 2023

3. ಸ್ಸ್ಕಿನ್ ಇನ್ಫೆಕ್ಷನ್, ಪಿಗ್ಮೆಂಟೇಶನ್ ಇತ್ಯಾದಿಗಳ ಸಮಸ್ಯೆ ಇದು ದೂರ ಮಾಡುತ್ತದೆ.

Published by: Nitin Tabib | Oct 29, 2023

4. ಆಯುರ್ವೇದದಲ್ಲಿ ಪಪ್ಪಾಯಿ ಎಲೆಗಳನ್ನು ಕೂಡ ಹಲವು ಕಾಯಿಲೆಗಳಿಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತದೆ

Published by: Nitin Tabib | Oct 29, 2023

5. ಪಪ್ಪಾಯಿ ಹಣ್ಣು, ಬೀಜಗಳು ಹಾಗೂ ಎಲೆಗಳನ್ನು ಹಲವು ಚಿಕಿತ್ಸಾ ವಿಧಾನಗಳಲ್ಲಿ ಬಳಸಲಾಗುತ್ತದೆ

Published by: Nitin Tabib | Oct 29, 2023

6. ಪಪ್ಪಾಯಿ ಎಲೆಗಳಿಂದ ಎಕ್ಸ್ ಟ್ರ್ಯಾಕ್ಟ್, ಟ್ಯಾಬ್ಲೆಟ್, ಜ್ಯೂಸ್ ಇತ್ಯಾದಿಗಳನ್ನು ತಯಾರಿಸಲಾಗುತ್ತದೆ ಮತ್ತು ಅವು ಹಲವು ಕಾಯಿಲೆಗಳ ನಿವಾರಣೆಗೆ ಬಳಸಲಾಗುತ್ತದೆ.

Published by: Nitin Tabib | Oct 29, 2023

7. ಪಪ್ಪಾಯಿ ಎಲೆಗಳ ಅರ್ಕ ಸೇವನೆಯಿಂದ ಡೈಬಿಟೀಸ್ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ

Published by: Nitin Tabib | Oct 29, 2023

8. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಹಾಗೂ ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುವ ತತ್ವಗಳು ಡೈಬಿಟೀಸ್ ಅನ್ನು ನಿಯಂತ್ರಿಸುತ್ತವೆ.

Published by: Nitin Tabib | Oct 29, 2023

9. ಇದರ ಎಲೆಗಳಿಂದ ತಯಾರಾಗುವ ಕಷಾಯ, ಜ್ಯೂಸ್, ಟೀ ಉದರ ಸಂಬಂಧಿತ ವ್ಯಾಧಿಗಳನ್ನು ಕಡಿಮೆ ಮಾಡುತ್ತವೆ.

Published by: Nitin Tabib | Oct 29, 2023

10.ಹಕ್ಕುತ್ಯಾಗ: ಈ ಲೇಖನದಲಿ ನೀಡಲಾಯಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ

Published by: Nitin Tabib | Oct 29, 2023

VIEW ALL

Read Next Story