1. ಶರೀರದಿಂದ ಮಧುಮೇಹವನ್ನು ಕಿತ್ತು ಹೊರಹಾಕುತ್ತೆ ಈ ತರಕಾರಿ, ಇಂದೇ ಆಹಾರದಲ್ಲಿ ಶಾಮೀಲುಗೊಳಿಸಿ!
2. ಮಧುಮೇಹ ಒಂದು ಅಪಾಯಕಾರಿ ಕಾಯಿಲೆಯಾಗಿದೆ.
3. ಇದು ನಮ್ಮ ಶರೀರದ ಮೇಲೆ ಭಾರಿ ಪ್ರಭಾವ ಬೀರುತ್ತದೆ.
4. ಇದುವರೆಗೆ ಇದಕ್ಕೆ ಯಾವುದೇ ನಿಶ್ಚಿತ ಚಿಕಿತ್ಸೆ ಇಲ್ಲ. ಆದರೆ ಕೆಲ ಹಣ್ಣು-ತರಕಾರಿಗಳ ಸೇವನೆಯಿಂದ ಇದನ್ನು ನಿಯಂತ್ರಿಸಬಹುದು
5. ನವಿಲುಕೋಸು ಗೆಡ್ಡೆಯಲ್ಲಿ ಕ್ಯಾಲ್ಸಿಯಮ್, ಪೊತ್ಯಾಶಿಯಮ್, ಐರನ್ ಹಾಗೂ ಹೇರಳ ಪ್ರಮಾಣದಲ್ಲಿ ನಾರಿಣಾಂಶ ಇರುತ್ತದೆ.
6. ನವಿಲುಕೋಸು ಗೆಡ್ಡೆ ಮಧುಮೆಹಿಗಳಿಗೆ ಅತ್ಯಂತ ಲಾಭಕಾರಿ ತರಕಾರಿಯಾಗಿದೆ ಒಂದು ಸಂಶೋಧನೆಯೊಂದು ಹೇಳುತ್ತದೆ.
7. ಒಂದು ವೇಳೆ ನೀವೂ ಕೂಡ ಮಧುಮೇಹದಿಂದ ಬಳಲುತ್ತಿದ್ದರೆ ನವಿಲುಕೋಸು ಗೆಡ್ಡೆಯನ್ನು ನೀವು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು.
8. ಇದನ್ನು ನೀವು ಕೋಸಂಬರಿ, ತರಕಾರಿ ಅಥವಾ ಸಲಾಡ್ ರೂಪದಲ್ಲಿ ಸೇವಿಸಬಹುದು.