ಪೀಚ್: ಈ ಹಣ್ಣು ವಿಟಮಿನ್ ಸಿ, ಪೊಟಾಷ್ಯಿಯಂ, ಕಬ್ಬಿಣದಂಶವನ್ನು ಒಳಗೊಂಡಿದ್ದು, ಮಧುಮೇಹಿಗಳು ಭಯಪಡದೇ ತಿನ್ನಬಹುದು.
ಪ್ಲಮ್: ಪ್ಲಮ್ ಹಣ್ಣನ್ನು ಮಿತಿಯಲ್ಲಿ ತಿನ್ನುವುದರಿಂದ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.
ಚೆರ್ರಿ: ಈ ಹಣ್ಣನ್ನು ಬರೀ ಮಳೆಗಾಲದಲ್ಲಿ ಮಾತ್ರವಲ್ಲ ಎಲ್ಲ ಸಮಯದಲ್ಲೂ ಸೇವಿಸಬಹುದು
ಪಿಯರ್ಸ್: ಈ ಹಣ್ಣು ಮಳೆಗಾಲದಲ್ಲಿ ಮಧುವಮೇಹಿಗಳಿಗೆ ಉಪಯುಕ್ತವಾದ ಹಣ್ಣು
ನೇರಳೆಹಣ್ಣು: ಈ ಹಣ್ಣಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಮೂಸಂಬಿ: ಈ ಹಣ್ಣಿನಲ್ಲಿ ನಾರಿನಂಶ ಹಾಗೂ ವಿಟಮಿನ್ ಸಿ ಇರುವುದರಿಂದ ಮಧುಮೇಹಿಗಳು ಯಾವುದೇ ಭಯವಿಲ್ಲದೇ ಸೇವಿಸಬಹುದು
ಪಪ್ಪಾಯಿ: ಈ ಹಣ್ಣು ಸಹ ಆರೋಗ್ಯಕ್ಕೆ ಉಪಯುಕ್ತವಾಗಿದೆ
ಕಿವಿ: ಕಿವಿ ಹಣ್ಣಿನ ಸೇವನೆಯಿಂದ ದೇಹದಲ್ಲಿ ವಿಟಮಿನ್ ಸಿ ಹೆಚ್ಚಾಗುತ್ತದೆ