1. Lifestyle Tips: ತೂಕ ಹೆಚ್ಚಳಕ್ಕೆ ತುಪ್ಪದ ಉಪಯೋಗ ಈ ರೀತಿ ಮಾಡಿ

Nitin Tabib
Sep 23,2023


2. ಕಲ್ಲು ಸಕ್ಕರೆಯ ಜೊತೆಗೆ ನೀವು ತುಪ್ಪದ ಸೇವನೆ ಮಾಡಬಹುದು.


3. ಮದ್ಯಾಹ್ನ ಹಾಗೂ ರಾತ್ರಿ ಹೊತ್ತು ಊಟದ ಬಳಿಕ ಈ ಕಾಂಬಿನೇಷನ್ ಸೇವನೆ ತೂಕ ಹೆಚ್ಚಿಸುತ್ತದೆ.


4. ತೂಕ ಹೆಚ್ಚಳಕ್ಕಾಗಿ ನೀವು ಅನ್ನದ ಜೊತೆಗೂ ಕೂಡ ತುಪ್ಪ ಬೇರೆಸಿ ಕೂಡ ಸೇವಿಸಬಹುದು


5. ತೆಳ್ಳಗಿನ ಮೈಕಟ್ಟು ಹೊಂದಿದವರು ಅನ್ನಕ್ಕೆ ತುಪ್ಪ ಜೀರಿಗೆಯ ವಗ್ಗರಣಿ ಹಾಕಿ ಸೇವಿಸಬಹುದು


6. ತೂಕ ಹೆಚ್ಚಳಕ್ಕೆ ನೀವು ನಿಮ್ಮ ಡೈಟ್ ನಲ್ಲಿ ಹಾಲು ತುಪ್ಪ ಕೂಡ ಶಾಮೀಲುಗೊಳಿಸಬಹುದು.


7. ಈ ಕಾಂಬಿನೇಷನ್ ಕಾಲಾಂತರದಲ್ಲಿ ನಿಮ್ಮ ಶರೀರಕ್ಕೆ ಉತ್ತಮ ಆಕಾರ ನೀಡುತ್ತದೆ.


8, ಮೇಲೆ ನೀಡಲಾಗಿರುವ ಅಂಶಗಳಿಂದ ನಿಮ್ಮ ತೂಕ ಹೆಚ್ಚಳಕ್ಕೆ ತುಪ್ಪ ಸಹಕಾರಿಯಾಗಿದೆ ಎಂಬುದು ತಿಳಿದುಬರುತ್ತದೆ.


9.ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಆಧರಿಸಿದೆ, ಜೀ ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story