ಸ್ತನಗಳ ಗಾತ್ರ ಹೆಚ್ಚಿಸಲು ಸಹಾಯ ಮಾಡುತ್ತದೆ ಈ ಆಹಾರಗಳು

ಸ್ತನಗಳ ಆಕಾರ

ಸ್ತನಗಳ ಆಕಾರ ಮತ್ತು ಗಾತ್ರದ ಮೇಲೆ ಮಹಿಳೆಯ ದೇಹ ಸೌಂದರ್ಯ ನಿಂತಿದೆ ಎಂದರೆ ತಪ್ಪಲ್ಲ. ಕೆಲವು ಆಹಾರಗಳ ಸೇವನೆಯಿಂದ ಸ್ತನಗಳ ಗಾತ್ರ ಹೆಚ್ಚುತ್ತದೆ.

ಮೆಂತ್ಯೆ ಕಾಳು

ಮೆಂತ್ಯೆ ಕಾಳಿನಲ್ಲಿ ಫಾಯಿಟುಸ್ಟೇಗ್ರಾಸ್ ಅಡಗಿವೆ. ಇದು ಶರೀರದ ಪ್ರೊಜೆಸ್ಟೇರೋನ್ ಮತ್ತು ಆಸ್ಟ್ರೋಜನ್ ಅಂಶ ಹೆಚ್ಚು ಮಾಡಿ ಸ್ತನಗಳ ಗಾತ್ರ ಹೆಚ್ಚು ಮಾಡಲು ಸಹಾಯ ಮಾಡುತ್ತದೆ.

ಬೀಜಗಳು

ಸೂರ್ಯಕಾಂತಿ, ಅಗಸೆ ಬೀಜ, ಕುಂಬಳಕಾಯಿ ಬೀಜ ಇವುಗಳಲ್ಲಿ ಪ್ರೋಟೀನ್, ಕ್ಯಾಲ್ಶಿಯಂ, ಮಿನರಲ್, ಪೊಟ್ಯಾಶಿಯಂ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಸ್ತನಗಳ ಗಾತ್ರ ಹೆಚ್ಚು ಮಾಡಲು ಸಹಾಯ ಮಾಡುತ್ತದೆ.

ಸೋಯಾಬಿನ್

ಸೋಯಾಬಿನ್, ಸೋಯಾ ಹಾಲು, ತೋಫು ಮುಂತಾದವುಗಳಲ್ಲಿ ಪ್ರೋಟೀನ್ ಮತ್ತು ಹೆಚ್ಚಿನ ಪೋಷಕ ತತ್ವ ಅಡಗಿದೆ. ಇದು ಸ್ತನಗಳ ಗಾತ್ರ ಹೆಚ್ಚು ಮಾಡಲು ಸಹಾಯ ಮಾಡುತ್ತದೆ.

ಒಮೆಗಾ 3

ಒಮೆಗಾ 3 ಅಧಿಕ ಪ್ರಮಾಣದಲ್ಲಿ ಇರುವ ಆಹಾರ ಪದಾರ್ಥಗಳು ಕೂಡಾ ಸ್ತನಗಳ ಗಾತ್ರ ಹೆಚ್ಚು ಮಾಡಲು ಸಹಾಯ ಮಾಡುತ್ತದೆ.

ಹಾಲು

ಪ್ರೋಟೀನ್, ಕ್ಯಾಲ್ಶಿಯಂ, ವಿಟಮಿನ್ ಬಿ, ಡಿ ಸೇರಿದಂತೆ ಅನೇಕ ಪೋಷಕಾಂಶಗಳು ಸ್ತನಗಳ ಗಾತ್ರ ಹೆಚ್ಚು ಮಾಡುತ್ತದೆ.

ಡ್ರೈ ಫ್ರುಟ್ಸ್

ಬಾದಾಮಿ, ಪಿಸ್ತಾ, ಆಕ್ರೋಟ್, ಕಡಲೆ ಬೀಜ ಮುಂತಾದವುಗಳನ್ನು ನಿಯಮಿತವಾಗಿ ಸೇವನೆಯಿಂದ ಸ್ತನಗಳ ಗಾತ್ರ ಹೆಚ್ಚಾಗುತ್ತದೆ.

ಸೀಸನಲ್ ಹಸಿರು ತರಕಾರಿ

ಇವುಗಳ ಜೊತೆಗೆ ಸೀಸನಲ್ ಹಸಿರು ತರಕಾರಿಗಳಲ್ಲಿ ಐರನ್, ಪ್ರೋಟೀನ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇವುಗಗಳು ಸ್ತನಗಳ ಗಾತ್ರ ಹೆಚ್ಚು ಮಾಡಲು ಸಹಾಯ ಮಾಡುತ್ತದೆ.


.ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story