Diet & Weight Loss: ಸುಲಭವಾಗಿ ತೂಕ ನಷ್ಟಕ್ಕೆ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ

Published by: Puttaraj K Alur | Jul 09, 2024

ಹೊಟ್ಟೆಯ ಬೊಜ್ಜು

ಹೊಟ್ಟೆಯ ಬೊಜ್ಜು ಕರಗಿಸಲು ಅನೇಕರು ಪ್ರತಿದಿನವೂ ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ.

Published by: Puttaraj K Alur | Jul 09, 2024

ಸಿಂಪಲ್‌ ಸಲಹೆಗಳು

ನೀವೂ ಸಹ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬೇಕಾದರೆ ಈ ಸರಳ ಸಲಹೆಗಳನ್ನು ಪಾಲಿಸಿರಿ.

Published by: Puttaraj K Alur | Jul 09, 2024

ನಿಂಬೆ ಜ್ಯೂಸ್‌

ತೂಕ ನಷ್ಟಕ್ಕೆ ನೀವು ಪ್ರತಿದಿನ ನಿಂಬೆ ಜ್ಯೂಸ್‌ ಸೇವಿಸಬೇಕು.

Published by: Puttaraj K Alur | Jul 09, 2024

ಡೈರಿ ಉತ್ಪನ್ನಗಳು

ಬೊಜ್ಜು ಕರಗಿಸಲು ನೀವು ಆದಷ್ಟು ಡೈರಿ ಉತ್ಪನ್ನಗಳಿಂದ ದೂರವಿರಬೇಕು.

Published by: Puttaraj K Alur | Jul 09, 2024

ಜಂಕ್‌ಫುಡ್‌ ಸೇವನೆ

ತೂಕ ನಷ್ಟ ಮಾಡಿಕೊಳ್ಳಬೇಕಾದರೆ ಜಂಕ್‌ಫುಡ್‌ ಸೇವನೆಯನ್ನು ಇಂದಿನಿಂದಲೇ ನಿಲ್ಲಿಸಬೇಕು.

Published by: Puttaraj K Alur | Jul 09, 2024

ವ್ಯಾಯಾಮ ಮಾಡಬೇಕು

ತೂಕ ನಷ್ಟ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿದಿನವೂ ನೀವು ವ್ಯಾಯಾಮ ಮಾಡಬೇಕು.

Published by: Puttaraj K Alur | Jul 09, 2024

ಹಣ್ಣು & ತರಕಾರಿ

ತೂಕ ನಷ್ಟಕ್ಕೆ ನೀವು ಹೆಚ್ಚೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು.

Published by: Puttaraj K Alur | Jul 09, 2024

VIEW ALL

Read Next Story