ಜೀವನಶೈಲಿ & ಆಹಾರ ಪದ್ಧತಿ

ಬದಲಾದ ಜೀವನಶೈಲಿ & ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಅಧಿಕ ತೂಕದಿಂದ ಬಳಲುತ್ತಿದ್ದಾರೆ.

ಹೊಟ್ಟೆಯ ಬೊಜ್ಜು

ಹೊಟ್ಟೆಯ ಬೊಜ್ಜು ಕರಗಿಸಲು ಅನೇಕರು ಪ್ರತಿದಿನವೂ ಇನ್ನಿಲ್ಲದ ಸರ್ಕಸ್‌ ಮಾಡುತ್ತಾರೆ.

ಸಿಂಪಲ್‌ ಸಲಹೆಗಳು

ನೀವೂ ಸಹ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬೇಕಾದರೆ ಈ ಸರಳ ಸಲಹೆಗಳನ್ನು ಪಾಲಿಸಿರಿ.

ನಿಂಬೆ ಜ್ಯೂಸ್‌

ತೂಕ ನಷ್ಟಕ್ಕೆ ನೀವು ಪ್ರತಿದಿನ ನಿಂಬೆ ಜ್ಯೂಸ್‌ ಸೇವಿಸಬೇಕು.

ಡೈರಿ ಉತ್ಪನ್ನಗಳು

ಬೊಜ್ಜು ಕರಗಿಸಲು ನೀವು ಆದಷ್ಟು ಡೈರಿ ಉತ್ಪನ್ನಗಳಿಂದ ದೂರವಿರಬೇಕು.

ಜಂಕ್‌ಫುಡ್‌ ಸೇವನೆ

ತೂಕ ನಷ್ಟ ಮಾಡಿಕೊಳ್ಳಬೇಕಾದರೆ ಜಂಕ್‌ಫುಡ್‌ ಸೇವನೆಯನ್ನು ಇಂದಿನಿಂದಲೇ ನಿಲ್ಲಿಸಬೇಕು.

ವ್ಯಾಯಾಮ ಮಾಡಬೇಕು

ತೂಕ ನಷ್ಟ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿದಿನವೂ ನೀವು ವ್ಯಾಯಾಮ ಮಾಡಬೇಕು.

ಹಣ್ಣು & ತರಕಾರಿ

ತೂಕ ನಷ್ಟಕ್ಕೆ ನೀವು ಹೆಚ್ಚೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು.

VIEW ALL

Read Next Story