ನುಗ್ಗೆ ಸೊಪ್ಪನ್ನು ಪ್ರತಿದಿನ ಸೇವಿಸಿದರೆ ಮುಖ ಫೇಶಿಯಲ್‌ ಮಾಡಿಸಿದಂತೆ ಕಾಣಿಸುತ್ತದೆ

Savita M B
Sep 30,2023


ನುಗ್ಗೆ ಸೊಪ್ಪಿನಲ್ಲಿ ವಿಟಮಿನ್‌ ಎ ಇರುವುದರಿಂದ ಇದು ಕೂದಲಿನ ಬೆಳವಣಿಗೆ ಒಳ್ಳೆಯದು


ನಿಮ್ಮ ದಿನಚರಿಯಲ್ಲಿ ನುಗ್ಗೆ ಸೊಪ್ಪಿನ ಪುಡಿಯನ್ನು ಸೇರಿಸಿದರೆ ಕ್ಯಾನ್ಸ್‌ರ್‌ನಂತಹ ಭಯಾನಕ ರೋಗಗಳಿಂದ ದೂರವಿರಬಹದು


ನುಗ್ಗೆ ಸೊಪ್ಪು ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ


ನುಗ್ಗೆ ಸೊಪ್ಪಿನ ಸೇವೆನೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ


ನುಗ್ಗೆ ಸೊಪ್ಪಿನಲ್ಲಿ ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ ಇರುವುದರಿಂದ ಇದು ಮೂಳೆಗಳಿಗೆ ಒಳ್ಳೆಯದು


ನುಗ್ಗೆ ಸೊಪ್ಪಿನಲ್ಲಿ ವಿಟಮಿನ್‌ ಬಿ 12 ಇರುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ


ನುಗ್ಗೆ ಸೊಪ್ಪಿನಿಂದ ಮಹಿಳೆ ಹಾಗೂ ಪುರುಷರಲ್ಲಿ ಲೈಂಗಿಕ ಆಸಕ್ತಿ ಹೆಚ್ಚುತ್ತದೆ

VIEW ALL

Read Next Story