ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ ವ್ಯಾಯಾಮ ಮಾಡಬೇಕು

Savita M B
Sep 30,2023


ದೇಹದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ನೀರು ಕುಡಿಯಬೇಕು


ಮಧುಮೇಹವಿರುವವರು ಆಗಾಗ್ಗೆ ಚೆನ್ನಾಗಿ ತಿನ್ನಬೇಕು


ಮಧುಮೇಹಿಗಳು ಧ್ಯಾನ ಮಾಡಿದರೆ ಮಧುಮೇಹ ತಾನಾಗಿಯೇ ನಿಯಂತ್ರಣದಲ್ಲಿರುತ್ತದೆ


ಸಕ್ಕರೆ ಕಾಯಿಲೆ ಇರುವವರು ಮದ್ಯಪಾನ, ಧೂಮಪಾನದಂತಹ ಹವ್ಯಾಸಗಳಿಂದ ದೂರವಿರಬೇಕು


ಮಧುಮೇಹಿಗಳು ಬಿಸಿಲಿನ್ಲಲಿ ಹೆಚ್ಚು ಹೊತ್ತು ಇರಬಾರದು


ಮಧುಮೇಹಿಗಳಿಗೆ ನಿದ್ದೆಯ ಅಗತ್ಯ ಹೆಚ್ಚಿರುತ್ತದೆ


ಮಧುಮೇಹವನ್ನು ನಿಯಮಿತಮಾಗಿ ಚೆಕ್‌ ಮಾಡಿಸಿಕೊಳ್ಳುತ್ತಿರಬೇಕು

VIEW ALL

Read Next Story