ಉಸಿರಾಟದ ವ್ಯಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೇ?

Savita M B
Dec 10,2024


ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಮನುಷ್ಯ ಯಾವುದೇ ಔಷಧಿಗಳಿಲ್ಲದೆ ಕೇವಲ ಉಸಿರಾಟದ ವ್ಯಾಯಾಮದಿಂದ ಆ ಸಮಸ್ಯೆಗೆ ಮುಕ್ತಿ ನೀಡಬಹುದು


ಉಸಿರಾಟದ ವ್ಯಾಯಾಮದಿಂದ ಕ್ಯಾನ್ಸರ್‌, ಹೃದಯಾಘಾತದಂತಹ ಮಾರಣಾಂತಿಕ ರೋಗಗಳು ಬರದಂತೆ ಎಚ್ಚರಿಕೆ ವಹಿಸಬಹುದು


ಇನ್ನು ಈ ಉಸಿರಾಟದ ವ್ಯಾಯಾಮದಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಬಹುದಾಗಿದೆ


ಉಸಿರಾಟದ ವ್ಯಾಯಾಮದಿಂದ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು.


ಉಸಿರಾಟದ ವ್ಯಾಯಾಮದಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು


ಉಸಿರಾಟದ ವ್ಯಾಯಾಮದಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು


ಉಸಿರಾಟದ ವ್ಯಾಯಾಮದಿಂದ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಆರಾಮದಾಯಕ ನಿದ್ರೆಯನ್ನು ಪಡೆಯಬಹುದಾಗಿದೆ.

VIEW ALL

Read Next Story