ಶುಂಠಿ

ಶುಂಠಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ ಕಿಡ್ನಿ ಸ್ಟೋನ್‌ ಪುಡಿಯಾಗಿ ಹೊರಬರುವುದು!

Chetana Devarmani
Dec 13,2024

ಶುಂಠಿ

ಯುರಿಕ್‌ ಆಸಿಡ್‌ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದಾಗ ಮೂತ್ರಪಿಂಡ ಅದನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ಇದು ಹರಳುಗಳ ರೂಪದಲ್ಲಿ ಕೀಲುಗಳ ಸಂಧಿಗಳ ನಡುವೆ ಶೇಖರಣೆಯಾಗುತ್ತದೆ.

ಶುಂಠಿ

ಯುರಿಕ್‌ ಆಸಿಡ್‌ ಮಟ್ಟ ಹೆಚ್ಚಾದರೆ ಸಂಧಿವಾತಕ್ಕೆ ಕಾರಣವಾಗುತ್ತದೆ. ಯುರಿಕ್‌ ಆಸಿಡ್‌ ನಿಯಂತ್ರಿಸಲು ಶುಂಠಿಯು ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಶುಂಠಿ

ಸಾಮಾನ್ಯವಾಗಿ ಆರಂಭಿಕ ಹಂತಗಳಲ್ಲಿ ಯುರಿಕ್‌ ಆಸಿಡ್‌ ಹೆಚ್ಚಳದ ಬಗ್ಗೆ ಜನರಿಗೆ ತಿಳಿದಿರುವುದಿಲ್ಲ. ಶುಂಠಿ ಹೆಚ್ಚಿದ ಯುರಿಕ್‌ ಆಸಿಡ್‌ ಮಟ್ಟವನ್ನು ನಿಯಂತ್ರಿಸುತ್ತದೆ.

ಶುಂಠಿ

ಯುರಿಕ್‌ ಆಸಿಡ್‌ ಹೆಚ್ಚಾದಾಗ ಕೀಲುಗಳಲ್ಲಿ ನೋವು, ಎದ್ದು ಕುಳಿತುಕೊಳ್ಳಲು ತೊಂದರೆ, ಪಾದಗಳು ಮತ್ತು ಬೆರಳುಗಳಲ್ಲಿ ಊತ ಮುಂತಾದ ಕೆಲವು ರೋಗಲಕ್ಷಣಗಳು ಕಂಡು ಬರುತ್ತವೆ.

ಶುಂಠಿ

ಶುಂಠಿಯಲ್ಲಿರುವ ಉರಿಯೂತ ನಿವಾರಕ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೆಚ್ಚಿದ ಯುರಿಕ್‌ ಆಸಿಡ್‌ ಮತ್ತು ಅದರಿಂದ ಉಂಟಾಗುವ ಊತ, ನೋವನ್ನು ಕಡಿಮೆ ಮಾಡುತ್ತದೆ.

ಶುಂಠಿ

ಶುಂಠಿಯನ್ನು ತುರಿದು ಒಂದು ಲೋಟ ನೀರಿಗೆ ಸೇರಿಸಿ. 5 ನಿಮಿಷಗಳ ಕಾಲ ಕುದಿಸಿ ಮತ್ತು ಸ್ವಲ್ಪ ತಣ್ಣಗಾಗಿಸಿ. ಬಳಿಕ ಅದನ್ನು ಸೇವಿಸಿ. ಇದು ನಿಮಗೆ ಕೀಲು ನೋವಿನಿಂದ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

ಶುಂಠಿ

ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪೇಸ್ಟ್ ಅನ್ನು ನೋವಿನ ಸ್ಥಳಕ್ಕೂ ಅನ್ವಯಿಸಬಹುದು.

ಶುಂಠಿ

ಯುರಿಕ್‌ ಆಸಿಡ್‌ ಆಸಿಡ್‌ ಅತಿಯಾದಾಗ ಕಿಡ್ನಿ ಸ್ಟೋನ್‌ ಸಮಸ್ಯೆಗೆ ಕಾರಣವಾಗಬಹುದು.

ಶುಂಠಿ

ಮಜ್ಜಿಗೆಗೆ ಶುಂಠಿ ರಸ ಬೆರೆಸಿ ಕುಡಿದರೆ ಯುರಿಕ್‌ ಆಸಿಡ್‌ ಮಟ್ಟ ತಗ್ಗುವುದರ ಜೊತೆಗೆ ಕಿಡ್ನಿ ಸ್ಟೋನ್‌ ಕರಗಲು ಸಹಾಯಕವಾಗಿದೆ.

VIEW ALL

Read Next Story