ಮನೆಯಲ್ಲಿ ಪ್ರತಿದಿನವೂ ಕರ್ಪೂರದ ದೀಪ ಹಚ್ಚುವುದರಿಂದ ಏನಾಗುತ್ತೆ ಗೊತ್ತಾ?

Published by: Puttaraj K Alur | Nov 12, 2024

ಆಂಟಿ ಬ್ಯಾಕ್ಟೀರಿಯಲ್

ಕರ್ಪೂರವು ಅಪಾರ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಗುಣಲಕ್ಷಣಗಳನ್ನು ಹೊಂದಿದೆ.

Published by: Puttaraj K Alur | Nov 12, 2024

ರೋಗಾಣುಗಳ ನಾಶ

ಮನೆಯಲ್ಲಿ ಕರ್ಪೂರ ಬೆಳಗುವುದರಿಂದ ಗಾಳಿಯಲ್ಲಿರುವ ರೋಗಾಣುಗಳು ನಾಶವಾಗುತ್ತವೆ & ಶುದ್ಧ ಗಾಳಿ ಉಸಿರಾಡಲು ಸಹಾಯವಾಗುತ್ತದೆ.​

Published by: Puttaraj K Alur | Nov 12, 2024

ಅಸ್ತಮಾ & ಉಸಿರಾಟ ತೊಂದರೆ

ಕರ್ಪೂರ ಹಚ್ಚುವುದರಿಂದ ಬರುವ ಸಣ್ಣ ಪ್ರಮಾಣದ ಹೊಗೆ ಅಸ್ತಮಾ ಅಥವಾ ಉಸಿರಾಟ ತೊಂದರೆ ಉಳ್ಳವರಿಗೆ ಸಕಾರಾತ್ಮಕ ಪ್ರಭಾವ ಉಂಟುಮಾಡುತ್ತದೆ.

Published by: Puttaraj K Alur | Nov 12, 2024

ಮಾನಸಿಕ ಒತ್ತಡ

ಕರ್ಪೂರದ ಸುವಾಸನೆ ತೆಗೆದುಕೊಂಡರೆ ಮಾನಸಿಕ ಒತ್ತಡ ಮತ್ತು ಆತಂಕ ದೂರವಾಗುತ್ತದೆ.

Published by: Puttaraj K Alur | Nov 12, 2024

ಕೀಟ ವಿರೋಧಿ

ಕರ್ಪೂರವು ನೈಸರ್ಗಿಕ ಕೀಟ ವಿರೋಧಿಯಾಗಿದ್ದು, ನಿಮ್ಮ ಮನೆಗೆ ಸೊಳ್ಳೆಗಳು ಮತ್ತು ಇರುವೆಗಳು ಬರುವುದಿಲ್ಲ.

Published by: Puttaraj K Alur | Nov 12, 2024

ಸೆಳೆಯುವ ಶಕ್ತಿ

ಕರ್ಪೂರದಲ್ಲಿ ನಿಮ್ಮನ್ನು ದೈವತ್ವದ ಕಡೆಗೆ ಸೆಳೆಯುವ ಶಕ್ತಿ ಇದೆ ಎಂದು ಹೇಳಲಾಗಿದೆ.

Published by: Puttaraj K Alur | Nov 12, 2024

ಸಕಾರಾತ್ಮಕತೆ

ಕರ್ಪೂರವನ್ನು ಹಚ್ಚುವುದರಿಂದ ಮನೆಯ ಎಲ್ಲಾ ಸದಸ್ಯರ ಮನಸ್ಸುಗಳಲ್ಲಿ ಪ್ರಶಾಂತವಾಗಿರುತ್ತದೆ & ಮನೆ ತುಂಬಾ ಸಕಾರಾತ್ಮಕತೆ ಇರುತ್ತದೆ.

Published by: Puttaraj K Alur | Nov 12, 2024

VIEW ALL

Read Next Story