ಕಾಫಿಯಲ್ಲಿರುವ ಕೆಫಿನ್ ಅಂಶವು ಮಾನಸಿಕ ಜಾಗರೂಕತೆಯನ್ನು ಹೆಚ್ಚಿಸುವುದರ ಜೊತೆಗೆ ಫ್ಯಾಟ್ ಕರಗಿಸಲು ಲಾಭದಾಯಕ ಪಾನೀಯವಾಗಿದೆ.
ಬ್ಲಾಕ್ ಕಾಫಿ ಕುಡಿಯುವುದರಿಂದ ತೂಕ ಇಳಿಯುತ್ತೆ. ಆದರೆ, ಬ್ಲಾಕ್ ಕಾಫಿಯಲ್ಲಿ ಒಂದು ಸ್ಪೂನ್ ಚಿಯಾ ಸೀಡ್ಸ್ ಸೇರಿಸಿದ್ರೆ ಎಂತಹ ಕಠಿಣ ಫ್ಯಾಟ್ ಆದ್ರೂ ಸುಲಭವಾಗಿ ಕರಗುತ್ತೆ.
ಚಿಯಾ ಸೀಡ್ಸ್ ಫೈಬರ್, ಪ್ರೊಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಹೇರಳವಾಗಿದೆ.
ಬ್ಲಾಕ್ ಕಾಫಿಯಲ್ಲಿ ಚಿಯಾ ಸೀಡ್ಸ್ ಬೆರೆಸಿ ಕುಡಿಯುವುದರಿಂದ ವೇಗವಾಗಿ ತೂಕ ಇಳಿಸಬಹುದು.
ಕಾಫಿಯಲ್ಲಿ ಚಿಯಾ ಸೀಡ್ಸ್ ಬೆರೆಸಿ ಕುಡಿಯುವುದರಿಂದ ಇದು ಇದು ಅಧಿಕ ಕೊಬ್ಬಿನ ಕಡಿತವನ್ನು ಉತ್ತೇಜಿಸುತ್ತದೆ.
ಬ್ಲಾಕ್ ಕಾಫಿಯಲ್ಲಿ ಚಿಯಾ ಸೀಡ್ಸ್ ಬೆರೆಸುವುದರಿಂದ ಇದು ಹೊಟ್ಟೆಯ ಫ್ಯಾಟ್ ಎಷ್ಟೇ ಮಡುಗಟ್ಟಿದ್ರೂ ಅದನ್ನು ಸಲೀಸಾಗಿ ಕರಗಿಸುತ್ತದೆ. ಜೊತೆಗೆ ದೇಹವನ್ನು ಹೈಡ್ರೇಟ್ ಆಗಿಯೂ ಇರಿಸುತ್ತದೆ.
ಚಿಯಾಸೀಡ್ಸ್ ಮಿಶ್ರಿತ ಕಾಫಿ ಸೇವನೆಯು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆ ನೀಡುತ್ತದೆ. ಇದು ತೂಕ ಇಳಿಕೆಗೂ ಸಹಾಯಕವಾಗಿದೆ.
ಚಿಯಾಸೀಡ್ಸ್ ಕಾಫಿ ಸಂಯೋಜನೆಯಲ್ಲಿ ಹೆಚ್ಚಿನ ಫೈಬರ್ ಇರುವುದರಿಂದ ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.