*ದೇಹದಲ್ಲಿ ವಿಟಮಿನ್ ಸಿ ಕೊರತೆ ಇರುವವರು ನೆಲ್ಲಿಕಾಯಿಜ್ಯೂಸ್‌ನ್ನು ಕುಡಿಯುವುದು ಒಳ್ಳೆಯದು
*ನೆಲ್ಲಿಕಾಯಿ ಜ್ಯೂಸ್‌ನ ನಿಯಮಿತ ಸೇವನೆ ಉರಿಯೂತವನ್ನು ಕಡಿಮೆ ಮಾಡುತ್ತದೆ
*ನೆಲ್ಲಿಕಾಯಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣವನ್ನು ಹೊಂದಿದೆ
*ನೆಲ್ಲಿಕಾಯಿ ಜ್ಯೂಸ್ ದೇಹದ ಚಯಾಪಚಯ ಕ್ರಿಯೆ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ
*ನೆಲ್ಲಿಕಾಯಿ ಜ್ಯೂಸ್ ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ
*ನೆಲ್ಲಿಕಾಯಿ ಜ್ಯೂಸ್ ಮಾನವನ ಹೃದಯವನ್ನು ಸದೃಢವಾಗಿರುತ್ತದೆ
*ನೆಲ್ಲಿಕಾಯಿ ಜ್ಯೂಸ್ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ
*ನೆಲ್ಲಿಕಾಯಿ ಜ್ಯೂಸ್ ಸೌಂದರ್ಯವನ್ನು ಹೆಚ್ಚಿಸುತ್ತದೆ