ವಿಟಮಿನ್ ಬಿ12 ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ.
ಈ ಪೋಷಕಾಂಶದ ಸಹಾಯದಿಂದ ಕೆಂಪು ರಕ್ತ ಕಣಗಳು ಉತ್ಪತ್ತಿಯಾಗುತ್ತವೆ.
ವಿಟಮಿನ್ ಬಿ12 ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ವಿಟಮಿನ್ ಬಿ12 ಕೊರತೆಯಿದ್ದರೆ ದೇಹವು ದುರ್ಬಲಗೊಳ್ಳುತ್ತದೆ, ನೀವು ಸುಸ್ತಾಗಲು ಪ್ರಾರಂಭಿಸುತ್ತೀರಿ.
ನಿಮ್ಮ ದೇಹದಲ್ಲಿ ವಿಟಮಿನ್ ಬಿ12 ಕೊರತೆಯಿದ್ದರೆ ಪ್ರತಿದಿನ ತೆಂಗಿನಕಾಯಿ ಸೇವಿಸಿರಿ.
ರುಚಿಕರ ಬ್ಲೂಬೆರ್ರಿ ಹಣ್ಣು ದೇಹದಲ್ಲಿನ ವಿಟಮಿನ್ ಬಿ12 ಕೊರತೆಯನ್ನು ನಿವಾರಿಸುತ್ತದೆ.
ತುಂಬಾ ಪೌಷ್ಟಿಕ ಹಣ್ಣಾಗಿರುವ ಸೇಬಿನಲ್ಲಿ ವಿಟಮಿನ್ ಬಿ12 ಜೊತೆಗೆ ಪೈಬರ್ ಕೂಡ ಕಂಡುಬರುತ್ತದೆ.
ಬೀಟ್ರೂಟ್ ಮೂಲಕವೂ ನೀವು ವಿಟಮಿನ್ ಬಿ12 ಪಡೆಯಬಹುದು. ಇದನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಬಹುದು.
ಮಾಂಸಹಾರಿ ಆಹಾರಗಳನ್ನು ಇಷ್ಟಪಡುವ ಜನರಿಗೆ ಕೊಬ್ಬಿನ ಮೀನುಗಳನ್ನು ವಿಟಮಿನ್ ಬಿ12ನ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ.