ಕೂದಲು ಉದುರುವಿಕೆ

ಪ್ರತಿದಿನ ನಿಮ್ಮ ತಲೆಯನ್ನು ಎಣ್ಣೆಯಿಂದ ಮಸಾಸ್‌ ಮಾಡುತ್ತಿದ್ದರೆ ಕೂದಲು ಉದುರುವಿಕೆಯಿಂದ ಮುಕ್ತಿ ದೊರೆಯುತ್ತದೆ.

ಕೂದಲು ಸೀಳುವ ಸಮಸ್ಯೆ

ಪ್ರತಿನಿತ್ಯ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಸೀಳುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕೂದಲ ಬೆಳವಣಿಗೆ ಕುಂಠಿತ

ನಿಮ್ಮ ಕೂದಲ ಬೆಳವಣಿಗೆ ಕುಂಠಿತಗೊಂಡಿದ್ದರೆ ಎಣ್ಣೆಯಿಂದ ತಲೆಯನ್ನು ಮಸಾಜ್‌ ಮಾಡಬೇಕು.

ಪೌಷ್ಟಿಕಾಂಶದ ಕೊರತೆ

ನಿಮ್ಮ ಕೂದಲು ಬೆಳವಣಿಗೆಯಾಗದಿದ್ದರೆ ಪೌಷ್ಟಿಕಾಂಶದ ಕೊರತೆ ಇರಬುದು. ಕೂದಲಿಗೆ ಎಣ್ಣೆ ಹಚ್ಚುವ ಮೂಲಕ ಇದನ್ನು ಸರಿದೂಗಿಸಬಹುದು.

ಮಸಾಜ್‌ ಮಾಡಬೇಕು

ಕೂದಲು ಆರೋಗ್ಯಕರವಾಗಿರಲು ನೆತ್ತಿಯನ್ನು ಆರೋಗ್ಯವಾಗಿಡುವುದು ಮುಖ್ಯ. ಹೀಗಾಗಿ ಕೂದಲ ಬೇರುಗಳವರೆಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡಬೇಕು.

ಒತ್ತಡ ಸಮಸ್ಯೆ

ನೀವು ಆಗಾಗ ಒತ್ತಡವನ್ನು ಅನುಭವಿಸುತ್ತಿದ್ದರೆ ತಲೆಗೆ ಎಣ್ಣೆ ಮಸಾಜ್‌ ಮಾಡುವುದರಿಂದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ತಲೆಹೊಟ್ಟು ಸಮಸ್ಯೆ

ಕೂದಲಿಗೆ ನಿಯಮಿತವಾಗಿಎಣ್ಣೆ ಮಸಾಜ್‌ ಮಾಡುವುದರಿಂದ ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

ತಲೆಯಲ್ಲಿ ತುರಿಕೆ

ಅನೇಕ ಜನರು ತಲೆಯಲ್ಲಿ ತುರಿಕೆಯಿಂದ ಬಳಲುತ್ತಿರುತ್ತಾರೆ. ತೈಲ ಮಸಾಜ್‌ನಿಂದ ನೀವು ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕೂದಲು ಬೂದು ಬಣ್ಣ

ಪೌಷ್ಟಿಕಾಂಶದ ಕೊರತೆಯಿಂದ ಸಾಮಾನ್ಯವಾಗಿ ಕೂದಲು ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಆದ್ದರಿಂದ ಪ್ರತಿದಿನ ಎಣ್ಣೆ ಮಸಾಜ್‌ ಮಾಡಬೇಕು.

ಕೂದಲಿನ ಸೌಂದರ್ಯ

ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚಿದರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ & ಕೂದಲಿನ ಒಟ್ಟಾರೆ ಸೌಂದರ್ಯವು ಉತ್ತಮವಾಗಿರುತ್ತದೆ.

VIEW ALL

Read Next Story