ಸೌತೆಕಾಯಿ ಸೇವನೆ ಹೆಚ್ಚಾದರೇ ಅನೇಕ ರೋಗಗಳು ಬುರುವ ಸಾಧ್ಯತೆ
ರಾತ್ರಿಯಲ್ಲಿ ಸೌತೆಕಾಯಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗುವ ಸಾಧ್ಯತೆ
ನೆಗಡಿ ಶೀತ ಹೆಚ್ಚುವ ಸಾಧ್ಯತೆ
ಅತಿಯಾದ ಸೌತೆಕಾಯಿ ಸೇವನೆಯೂ ನಿಮ್ಮ ದೇಹದಲ್ಲಿ ನೀರಿನಂಶದ ಕೊರತೆ ಹೆಚ್ಚಿಸುತ್ತದೆ
ಮೂತ್ರ ವಿಸರ್ಜನೆ ವೇಳೆ ನೋವು ಕಾಣಿಸಿಕೊಳ್ಳ ಬಹುದು
ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿಗಳನ್ನು ತಿನ್ನುವುದರಿಂದ ಇದು ಗ್ಯಾಸ್ಗೆ ಸಹ ಕಾರಣ
ಇದು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ