1. ಕಣ್ಣಿನ ಫ್ಲೂಗೆ ರಾಮಬಾಣ ಈ 5 ವಸ್ತುಗಳು, ಕೇಳಿ ನೀವೂ ಐ ಡ್ರಾಪ್ ಕಸದ ತೊಟ್ಟಿಗೆ ಎಸೆಯುವಿರಿ!

2. ಇತ್ತೀಚೆಗೆ ದೇಶಾದ್ಯಂತ ಐಫ್ಲೂ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ಈ ಕಾಯಿಲೆಯಲ್ಲಿ ನೀವು ಕಣ್ಣಿಗೆ ಡ್ರಾಪ್ ಹಾಕುವ ಬದಲು ದೇಸೀ ಉಪಾಯಗಳನ್ನು ಕೂಡ ಟ್ರೈ ಮಾಡಬಹುದು.

3. ಕಣ್ಣು ಕೆಂಪಾಗುವುದು, ನೀರು ಬರುವುದು, ನೋವು-ಉರಿತ ಇತ್ಯಾದಿಗಳು ಐಫ್ಲೂ ಲಕ್ಷಣಗಳಾಗಿವೆ.

4. ಒಮೆಗಾ 3 ಫ್ಯಾಟಿ ಆಸಿಡ್ ಕಣ್ಣಿನ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಹೀಗಾಗಿ ಆಹಾರದಲ್ಲಿ ಸಾಲ್ಮನ್ ಫಿಶ್, ಮೇಕೆರಲ್ ಇತ್ಯಾದಿಗಳನ್ನು ಶಾಮೀಲುಗೊಳಿಸಿ.

5. ಶಾಖಾಹಾರಿಗಳಾಗಿದ್ದರೆ, ಚಿಯಾ ಬೀಜಗಳು ಹಾಗೂ ಅಗಸೆ ಬೀಜಗಳನ್ನು ಬಳಸಿ.

6. ಚಿಯಾ ಹಾಗೂ ಅಗಸೆ ಬೀಜಗಳನ್ನು ನೀವು ಸಲಾಡ್ ಜೊತೆಗೂ ಸೇವಿಸಬಹುದು.

7. ಒಂದು ಮುಷ್ಟಿ ವಾಲ್ ನಟ್ ಕೂಡ ಸೇವಿಸಬಹುದು. ಅದರಲ್ಲಿಯೂ ಕೂಡ ಉತ್ತಮ ಪ್ರಮಾಣದಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಗಳಿರುತ್ತವೆ.

8. ಪಾಲಕ್ ನಂತಹ ಹಸಿರು ತರಕಾರಿಗಳಲ್ಲಿ ಅಲ್ಫಾ-ಲಿನೋಲೆನಿಕ್ ಆಸಿಡ್ (ಒಂದು ರೀತಿಯ ಒಮೆಗಾ 3 ಫ್ಯಾಟಿ ಆಸಿಡ್ ) ಗಳಿರುತ್ತವೆ.

9. ಮೊಟ್ಟೆ-ಹಾಲು-ಮೊಸರಿನಲ್ಲಿಯೂ ಕೂಡ ಹೇರಳ ಪ್ರಮಾಣದ ಒಮೆಗಾ 3 ಫ್ಯಾಟಿ ಆಸಿಡ್ ಗಳಿರುತ್ತವೆ. ಅವುಗಳನ್ನು ಕೂಡ ಆಹಾರದಲ್ಲಿ ಶಾಮೀಲುಗೊಳಿಸಿ.

VIEW ALL

Read Next Story