ಅರ್ಧಶತಕ ಬಾರಿಸಿದ ಕಿರಿಯ ಬ್ಯಾಟ್ಸ್’ಮನ್

T20 ಅಂತರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಅತೀ ಕಿರಿಯ ಭಾರತೀಯ ಕ್ರಿಕೆಟಿಗರರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ,

Bhavishya Shetty
Aug 07,2023

ರೋಹಿತ್ ಶರ್ಮಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 20 ವರ್ಷ 143 ದಿನಗಳಿರುವಾಗ ಅರ್ಧಶತಕ ಬಾರಿಸಿದ್ದಾರೆ

ತಿಲಕ್ ವರ್ಮ

ಕಳೆದ ದಿನ ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ನಂ.4ನೇ ಸ್ಥಾನದಲ್ಲಿ ಬ್ಯಾಟ್ ಬೀಸಿದ ತಿಲಕ್ ವರ್ಮ 20 ವರ್ಷ, 271 ದಿನಗಳಿರುವಾಗ ಅರ್ಧಶತಕ ಬಾರಿಸಿದ್ದಾರೆ.

ರಿಷಬ್ ಪಂತ್

ಸದ್ಯ ಅಪಘಾತದ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ಕಂ ಬ್ಯಾಟ್ಸ್’ಮನ್ ರಿಷಬ್ ಪಂತ್ 21 ವರ್ಷ, 138 ದಿನಗಳಿರುವಾಗ ಅರ್ಧಶತಕ ಬಾರಿಸಿದ್ದಾರೆ

ರಾಬಿನ್ ಉತ್ತಪ್ಪ

ಟೀಂ ಇಂಡಿಯಾದ ಮಾಜಿ ಸೂಪರ್ ಬ್ಯಾಟ್ಸ್’ಮನ್ ರಾಬಿನ್ ಉತ್ತಪ್ಪ ಕೂಡ ಈ ಪಟ್ಟಿಯಲ್ಲಿದ್ದಾರೆ. ಅವರು 21 ವರ್ಷ 307 ದಿನಗಳಿರುವಾಗ ಅರ್ಧಶತಕ ಬಾರಿಸಿದ್ದಾರೆ


ಕಳೆದ ದಿನ ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಗಮನಾರ್ಹ ಚೊಚ್ಚಲ ಅರ್ಧಶತಕ ಬಾರಿಸಿದ್ದಾರೆ.

VIEW ALL

Read Next Story