ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ ವ್ಯಾಯಾಮ ಮಾಡಬೇಕು
ದೇಹದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ನೀರು ಕುಡಿಯಬೇಕು
ಮಧುಮೇಹವಿರುವವರು ಆಗಾಗ್ಗೆ ಚೆನ್ನಾಗಿ ತಿನ್ನಬೇಕು
ಮಧುಮೇಹಿಗಳು ಧ್ಯಾನ ಮಾಡಿದರೆ ಮಧುಮೇಹ ತಾನಾಗಿಯೇ ನಿಯಂತ್ರಣದಲ್ಲಿರುತ್ತದೆ
ಸಕ್ಕರೆ ಕಾಯಿಲೆ ಇರುವವರು ಮದ್ಯಪಾನ, ಧೂಮಪಾನದಂತಹ ಹವ್ಯಾಸಗಳಿಂದ ದೂರವಿರಬೇಕು
ಮಧುಮೇಹಿಗಳು ಬಿಸಿಲಿನ್ಲಲಿ ಹೆಚ್ಚು ಹೊತ್ತು ಇರಬಾರದು
ಮಧುಮೇಹಿಗಳಿಗೆ ನಿದ್ದೆಯ ಅಗತ್ಯ ಹೆಚ್ಚಿರುತ್ತದೆ
ಮಧುಮೇಹವನ್ನು ನಿಯಮಿತಮಾಗಿ ಚೆಕ್ ಮಾಡಿಸಿಕೊಳ್ಳುತ್ತಿರಬೇಕು