ಗಂಟಲು ನೋವಿನಿಂದ ಮಾನಸಿಕ ಆರೋಗ್ಯದವರೆಗೂ ಪುದೀನಾ ಟೀ ನೀಡುತ್ತೆ ಇಷ್ಟೆಲ್ಲಾ ಲಾಭ

Published by: Yashaswini V | Jul 19, 2024

ಶೀತ-ಕಫ

ಪುದೀನಾ ಚಹಾ ಕುಡಿಯುವುದರಿಂದ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತ-ಕಫದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Published by: Yashaswini V | Jul 19, 2024

ಗಂಟಲು ನೋವು

ಶೀತ ವಾತಾವರಣದಲ್ಲಿ ಸರ್ವೇ ಸಾಮಾನ್ಯವಾಗಿ ಕಾಡುವ ಗಂಟಲು ನೋವಿನ ಚಿಕಿತ್ಸೆಯಲ್ಲಿಯೂ ಪುದೀನಾ ಚಹಾ ಪ್ರಯೋಜನಕಾರಿ ಆಗಿದೆ.

Published by: Yashaswini V | Jul 19, 2024

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ ಹೊಂದಿರುವವರಿಗೆ ಪುದೀನಾ ಚಹಾ ಅತ್ಯುತ್ತಮ ನೈಸರ್ಗಿಕ ಚಿಕಿತ್ಸೆಯಾಗಿದೆ.

Published by: Yashaswini V | Jul 19, 2024

ಮಾನಸಿಕ ಆರೋಗ್ಯ

ಪುದೀನಾದಲ್ಲಿ ಕಂಡು ಬರುವ ಮೆಂಥಾಲ್ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

Published by: Yashaswini V | Jul 19, 2024

ಓರಲ್ ಹೆಲ್ತ್

ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಪರಿಣಾಮಗಳನ್ನು ಹೊಂದಿರುವ ಪುದೀನಾ ಚಹಾ ಮೌಖಿಕ ಆರೋಗ್ಯವನ್ನು ಬೆಂಬಲಿಸುತ್ತದೆ.

Published by: Yashaswini V | Jul 19, 2024

ಜೀರ್ಣಕಾರಿ

ಪುದೀನ ಚಹಾವು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸಬಲ್ಲ ಉತ್ತಮ ಪಾನೀಯ.

Published by: Yashaswini V | Jul 19, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jul 19, 2024

VIEW ALL

Read Next Story