ಬೆಲ್ಲದ ಚಹಾ ಪೊಟ್ಯಾಸಿಯಂ ಹೊಂದಿದ್ದು, ಇದು ರಕ್ತದೊತ್ತಡದ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬೆಲ್ಲದ ಚಹಾದ ನಿಯಮಿತ ಸೇವನೆಯು ಆರೋಗ್ಯಕರ ರಕ್ತದೊತ್ತಡ ಕಾಪಾಡಿಕೊಳ್ಳಲು ಸಹಕಾರಿ.
ನಿಯಮಿತವಾಗಿ ಬೆಲ್ಲದ ಚಹಾ ಸೇವನೆಯು ಹೃದಯ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
ಬೆಲ್ಲದ ಚಹಾ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಬೆಲ್ಲದ ಚಹಾ ಸೇವನೆಯು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ಸಂಜೆ ಒಂದು ಕಪ್ ಬೆಲ್ಲದ ಚಹಾ ಕುಡಿಯೋದು ನಿಮ್ಮ ಇಡೀ ದಿನದ ಆಯಾಸ ನಿವಾರಿಸಲು ಸಹಕಾರಿ.
ಬೆಲ್ಲದ ಚಹಾ ಸೇವನೆಯು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.
ಬೆಲ್ಲದ ಚಹಾ ಸೇವನೆಯು ಕೆಮ್ಮು-ನೆಗಡಿಯನ್ನು ನಿವಾರಣೆ ಮಾಡುತ್ತದೆ.