ಕ್ಯಾನ್ಸರ್ ಅಪಾಯಗಳು ಕಡಿಮೆಯಾಗುವುದು
ಜೀರ್ಣಕ್ರಿಯೆಯನ್ನು ಸುಧಾರಿಸಲು ಡ್ರ್ಯಾಗನ್ ಹಣ್ಣನ್ನು ಸೇವಿಸುವುದು ಉತ್ತಮ
ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶದಿಂದ ಹೃದಯವನ್ನು ಆರೋಗ್ಯವಾಗಿಡಬಹುದು
ಡ್ರ್ಯಾಗನ್ ಹಣ್ಣು ತ್ವಚೆಗೂ ಉತ್ತಮ
ಕೂದಲು ದಟ್ಟವಾಗಿ ಬೆಳೆಯುವಲ್ಲಿ ಡ್ರ್ಯಾಗನ್ ಪ್ರಮುಖ ಪಾತ್ರವಹಿಸುತ್ತದೆ
ಡ್ರ್ಯಾಗನ್ ಮೂಳೆಗಳನ್ನು ಬಲವಾಗಿಡುತ್ತದೆ
ಡ್ರ್ಯಾಗನ್ ಹಣ್ಣು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ
ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದು ತುಂಬಾ ಒಳ್ಳೆಯದು