ಕಡಿಮೆ ಕ್ಯಾಲೋರಿಗಳು

ಹಪ್ಪಳ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೊಟೆ ಉಬ್ಬು ಸಮಸ್ಯೆಯಿಂದ ಬಳಲುತ್ತಿರುವರು ಇದನ್ನು ಸೇವಿಸಬಹುದು.

Zee Kannada News Desk
Mar 28,2024

ನಾರಿನ ಮೂಲ

ಹಪ್ಪಳ ಫೈಬರ್ ಅಂಶದಮದು ತುಂಬಿದ್ದು, ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಪೋಷಕಾಂಶ

ಹಪ್ಪಳ ಮೆಗ್ನೀಸಿಯಮ್ ಮತ್ತು ಬಿ ಜೀವಸತ್ವಗಳಂತಹ ಕೆಲವು ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಒಳ್ಳೆಯದು.

ಜೀರ್ಣಕ್ರಿಯೆ

ಹಪ್ಪಳ ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮೂಲಕ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸುತ್ತದೆ.

ತೂಕ ನಿಯಂತ್ರಣ

ಹಪ್ಪಳ ಕರುಳಿನ ಚಲನೆಯನ್ನು ನಿಯಂತ್ರಿಸಲು ಹಾಗೂ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಕೊಬ್ಬಿನ ಅಂಶ

ಹಪ್ಪಳ ಬಾಯಿ ಮತ್ತು ಗಂಟಲಿನಿಂದ ಕೊಬ್ಬಿನ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

VIEW ALL

Read Next Story