ರಕ್ತದೊತ್ತಡ

ಅನಾನಸ್‌ ಹಣ್ಣು ತಿನ್ನುವುದರಿಂದ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ಇದ್ದು ಅದು ರಕ್ತದೊತ್ತಡವನ್ನು ಕಾಪಾಡಿಕೊಳ್ಳುತ್ತದೆ̤

Zee Kannada News Desk
May 11,2024

ಮೊಡವೆ

ಅನಾನಸ್‌ ಹಣ್ಣು ತಿನ್ನುವುದರಿಂದ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಅದು ಮೊಡವೆ, ಸೂರ್ಯನ ಹಾನಿ ಮತ್ತು ಅಸಮ ತ್ವಚೆಯನ್ನು ನಿವಾರಿಸುತ್ತದೆ.

ರಕ್ತ ಹೆಪ್ಪುಗಟ್ಟುವಿಕೆ

ಅನಾನಸ್‌ ಹಣ್ಣು ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೂಳೆಗಳ ಬಲ

ಅನಾನಸ್‌ ಹಣ್ಣು ತಿನ್ನುವುದರಿಂದ ದೇಹವನ್ನು ಸದೃಢವಾಗಿಡಲು, ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್

ಅನಾನಸ್‌ ಹಣ್ಣು ತಿನ್ನುವುದರಿಂದ ಜೀವಕೋಶದ ಹಾನಿಯನ್ನು ನಿಧಾನಗೊಳಿಸುತ್ತದೆ ಮತ್ತು ಕ್ಯಾನ್ಸರ್ ಅನ್ನು ದೂರವಿಡುತ್ತದೆ.

ಹೊಳೆಯುವ ಕೂದಲು

ಅನಾನಸ್‌ ಹಣ್ಣು ತಿನ್ನುವುದರಿಂದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಇದು ಮೃದುವಾದ ಮತ್ತು ಹೊಳೆಯುವ ಕೂದಲನ್ನು ನೀಡುತ್ತದೆ.

VIEW ALL

Read Next Story