‘ಬಡವರ ಬಾದಾಮಿ’ ಶೇಂಗಾ ಬೀಜ ನೆನೆಸಿಟ್ಟು ತಿಂದರೆ ಸಿಗುವ ಪ್ರಯೋಜನಗಳೇನು?

Published by: Bhavishya Shetty | Sep 23, 2023

ಆರೋಗ್ಯ ಪ್ರಯೋಜನ...

ನೆನೆಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕಡೆಲೆಕಾಯಿಯ ಚಿಪ್ಪುಗಳು ಫೈಟೇಟ್’ಗಳು ಮತ್ತು ಆಕ್ಸಲೇಟ್ಗಳನ್ನು ಒಳಗೊಂಡಿರುತ್ತವೆ.

Published by: Bhavishya Shetty | Sep 23, 2023

ಫೈಟೇಟ್ ಪರಿಣಾಮ ಕಡಿಮೆ:

ಇನ್ನು ಕಡಲೆ ಬೀಜವನ್ನು ನೆನೆಸಿಟ್ಟರೆ ಈ ಫೈಟೇಟ್’ಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Bhavishya Shetty | Sep 23, 2023

ಫೈಟಿಕ್ ಆಮ್ಲದ ಪ್ರಮಾಣ ಕಡಿಮೆ:

ಕಡಲೆಕಾಯಿಯನ್ನು ನೆನೆಸುವುದರಿಂದ ಅವುಗಳಲ್ಲಿನ ಫೈಟಿಕ್ ಆಮ್ಲದ ಪ್ರಮಾಣ ಕಡಿಮೆಯಾಗುತ್ತದೆ. ಫೈಟಿಕ್ ಆಮ್ಲವನ್ನು ಪೋಷಕ-ವಿರೋಧಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳನ್ನು ಹೊಂದಿರುತ್ತದೆ. ಕಡಲೆಕಾಯಿಯಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

Published by: Bhavishya Shetty | Sep 23, 2023

ಖನಿಜಗಳನ್ನು ಹೀರಿಕೊಳ್ಳಲು...

ಕಡಲೆಕಾಯಿಯನ್ನು ನೆನೆಸುವುದರಿಂದ ಫೈಟಿಕ್ ಆಮ್ಲ ಕಡಿಮೆಯಾಗುತ್ತದೆ. ಇದರೊಂದಿಗೆ, ಬೀಜಗಳಲ್ಲಿರುವ ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳನ್ನು ದೇಹವು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

Published by: Bhavishya Shetty | Sep 23, 2023

ಅಲರ್ಜಿ ಕಡಿಮೆ...

ಕೆಲವರಿಗೆ ಕಡಲೆಕಾಯಿ ತಿಂದರೆ ಅಲರ್ಜಿ ಇರುತ್ತದೆ. ಅಂತಹ ಜನರು ನೆನೆಸಿದ ಕಡಲೆಕಾಯಿಯನ್ನು ಸೇವಿಸಿದರೆ, ಅಲರ್ಜಿ ಕಡಿಮೆಯಾಗುತ್ತದೆ.

Published by: Bhavishya Shetty | Sep 23, 2023

ಲೆಕ್ಟಿನ್ ಮಟ್ಟ ಕಡಿಮೆ...

ಫೈಟಿಕ್ ಆಮ್ಲದ ಜೊತೆಗೆ, ಕಡಲೆಕಾಯಿಯು ಲೆಕ್ಟಿನ್’ಗಳಂತಹ ಇತರ ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಬೀಜಗಳನ್ನು ನೆನೆಸಿಟ್ಟರೆ ಈ ಸಂಯುಕ್ತಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,.

Published by: Bhavishya Shetty | Sep 23, 2023

4 ರಿಂದ 12 ಗಂಟೆ ನೆನೆಸಿಡಿ…

ಕಡಲೆಕಾಯಿಯನ್ನು ಸಾಮಾನ್ಯವಾಗಿ 4 ರಿಂದ 12 ಗಂಟೆಗಳವರೆಗೆ ನೆನೆಸಿಟ್ಟು ಸೇವಿಸಿದರೆ ಉತ್ತಮ.

Published by: Bhavishya Shetty | Sep 23, 2023

ಸೂಚನೆ:

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Bhavishya Shetty | Sep 23, 2023

VIEW ALL

Read Next Story