ಹೆಚ್ಚಿನ ಫೈಬರ್ ಪಿಷ್ಟ ಕಾರ್ಬೋಹೈಡ್ರೇಟ್‌ಗಳ ಆಹಾರ ಸೇವಿಸಿರಿ.
ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿರಿ.
ಒಮೆಗಾ-3 ಕೊಬ್ಬಿನಾಮ್ಲವುಳ್ಳ ಆಹಾರ ಅಥವಾ ಮೀನು ಸೇವಿಸಿರಿ.
ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯನ್ನು ಕಡಿಮೆ ಮಾಡಿ
ಕಡಿಮೆ ಉಪ್ಪು ತಿನ್ನಿರಿ: ವಯಸ್ಕರು ದಿನಕ್ಕೆ 6 ಗ್ರಾಂಗಿಂತ ಹೆಚ್ಚು ಸೇವಿಸಬೇಡಿ.
ಸಕ್ರಿಯರಾಗಿರಿ ಮತ್ತು ಆರೋಗ್ಯಕರ ತೂಕವನ್ನು ಹೊಂದಿರಿ.
ಹೆಚ್ಚು ನೀರು ಕುಡಿಯಿರಿ ಮತ್ತು ಬಾಯಾರಿಕೆಯಾಗದಂತೆ ನೋಡಿಕೊಳ್ಳಿರಿ.
ಯಾವುದೇ ಕಾರಣಕ್ಕೂ ಬೆಳಗಿನ ಉಪಾಹಾರವನ್ನು ಬಿಡಬೇಡಿ.