Rakul Preeth Singh: ಡೀಪ್ ನೆಕ್ ಡ್ರೆಸ್ ನಲ್ಲಿ ಬಾಲಿವುಡ್ ಬೆಡಗಿ.. ಪೋಟೋಸ್ ವೈರಲ್
ನವದೆಹಲಿಯಲ್ಲಿ ಜನಿಸಿದ ರಾಕುಲ್ ಪ್ರೀತ್ ಸಿಂಗ್
2009 ರಲ್ಲಿ ಕನ್ನಡ ಭಾಷೆಯ ಚಿತ್ರದೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ.
ಕಳೆದ 14 ವರ್ಷಗಳಿಂದ ಹಲವು ಭಾರತೀಯ ಭಾಷೆಗಳಲ್ಲಿ ಅತ್ಯುತ್ತಮ ನಟಿಯಾಗಿರುವ ರಾಕುಲ್ ಪ್ರೀತ್ ಸಿಂಗ್
ರಾಕುಲ್ ಪ್ರೀತ್ ಸಿಂಗ್ 2014 ರಿಂದ ಹಿಂದಿಯಲ್ಲಿ ಹಲವು ಉತ್ತಮ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಸದ್ಯ ಅವರು ತೆಲುಗು ಚಿತ್ರರಂಗದತ್ತ ಗಮನಹರಿಸುತ್ತಿದ್ದಾರೆ ಎಂಬುದೂ ಗಮನಾರ್ಹ.
ಕಮಲ್ ಹಾಸನ್ ಅಭಿನಯದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಇಂಡಿಯನ್ 2 ಸಿನಿಮಾದಲ್ಲಿ ರಾಹುಲ್ ಪ್ರೀತ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದೀಗ ನಟಿ ಸಿಂಪಲ್ ಲುಕ್‌ನಲ್ಲಿ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ