ಮಲಬದ್ಧತೆ & ಪೈಲ್ಸ್

ಬೂದುಗುಂಬಳ ಜ್ಯೂಸ್ ಮಲಬದ್ಧತೆ & ಪೈಲ್ಸ್ ಆಗದಂತೆ ತಡೆಯುತ್ತದೆ.

Puttaraj K Alur
Sep 12,2023

ಜೀರ್ಣಕ್ರಿಯೆ

ಬೂದುಗುಂಬಳ ಜ್ಯೂಸ್ ಜೀರ್ಣಕ್ರಿಯೆ ಹೆಚ್ಚು ಮಾಡುತ್ತದೆ.

ಜಂತುಹುಳು

ಬೂದುಗುಂಬಳ ಜ್ಯೂಸ್ ಹೊಟ್ಟೆಯಲ್ಲಿ ಜಂತುಹುಳುಗಳನ್ನು ಕೊಲ್ಲುತ್ತದೆ.

ಇಂಟರ್ನಲ್ ಬ್ಲೀಡಿಂಗ್

ಬೂದುಗುಂಬಳ ಜ್ಯೂಸ್ ಇಂಟರ್ನಲ್ ಬ್ಲೀಡಿಂಗ್ ಇದ್ದರೆ ಕಡಿಮೆ ಮಾಡುತ್ತದೆ.

ಮಾನಸಿಕ ಸಮಸ್ಯೆ

ಬೂದುಗುಂಬಳ ಜ್ಯೂಸ್ ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ.

ಮೆದುಳು ಚುರುಕಾಗುತ್ತದೆ

ಬೂದುಗುಂಬಳ ಜ್ಯೂಸ್ ಸೇವನೆಯಿಂದ ಮೆದುಳು ಚುರುಕಾಗುತ್ತದೆ.

ತೂಕ ಇಳಿಕೆಗೆ ಸಹಕಾರಿ

ಬೂದುಗುಂಬಳ ಜ್ಯೂಸ್ ಸೇವನೆಯು ತೂಕ ಇಳಿಕೆಗೆ ಸಹಕಾರಿ.

ಕಿಡ್ನಿ ಸ್ಟೋನ್ಸ್

ಬೂದುಗುಂಬಳ ಜ್ಯೂಸ್ ಕಿಡ್ನಿ ಸ್ಟೋನ್ಸ್ ಆಗದಂತೆ ತಡೆಯುತ್ತದೆ.

VIEW ALL

Read Next Story