ಆಯುರ್ವೇದಲ್ಲಿ ಮಹತ್ವದ ಸ್ಥಾನ ಪಡೆದಿರುವ ಅಶ್ವಗಂಧ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನ ದೊರೆಯುತ್ತವೆ.
ಅಶ್ವಗಂಧವು ಆರೋಗ್ಯವನ್ನು ವೃದ್ಧಿಸುವ ಜೊತೆಗೆ ತಾರುಣ್ಯವನ್ನೂ ಕಾಪಾಡುತ್ತದೆ.
ಅಶ್ವಗಂಧ ಮಾನಸಿಕ ಒತ್ತಡ ನಿವಾರಿಸುತ್ತದೆ & ಇದು ಖಿನ್ನತೆಯಿಂದ ಮುಕ್ತಿ ನೀಡಿ ಮನಸ್ಸನ್ನು ನಿರಾಳಗೊಳಿಸುತ್ತದೆ.
ಅಶ್ವಗಂಧ ಅದ್ಭುತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿದೆ.
ಅಶ್ವಗಂಧ ಸೇವನೆಯು ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಶ್ವಗಂಧವನ್ನು ನಿಯಮಿತವಾಗಿ ಸೇವಿಸಿದ್ರೆ ಮೆದುಳಿನ ಸವೆತದಿಂದ ಮುಕ್ತಿ ಸಿಗುತ್ತದೆ.
ಅಶ್ವಗಂಧ ಸೇವನೆಯಿಂದ ನಿದ್ದೆಯ ತೊಂದರೆಗಳು ಸರಿಯಾಗಲಿದ್ದು, ಸುಖಕರ ನಿದ್ದೆ ನಿಮ್ಮದಾಗುತ್ತದೆ.
ಅಶ್ವಗಂಧ ಸೇವನೆಯು ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ & ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ.