1. ಸಂಗಾತಿ ಜೊತೆಗೆ ದೈಹಿಕ ಸಂಬಂಧ ಬೆಳೆಸುವುದು ಒಂದು ಮಾನಸಿಕ ಹಾಗೂ ಶಾರೀರಿಕ ಪ್ರಕ್ರಿಯೆಯಾಗಿದೆ.
2. ಯಾವುದೇ ಮಹಿಳೆ ಮೊದಲ ಬಾರಿಗೆ ದೈಹಿಕ ಸಂಬಂಧ ಬೆಸೆದಾಗ, ಅವಳ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ.
3. ಈ ಕಥೆಯಲ್ಲಿ ನಾವು ನಿಮಗೆ ಮಹಿಳೆಯರ ದೇಹದಲ್ಲಾಗುವ ಆ ಬದಲಾವಣೆಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.
4. ಮೊದಲ ಬಾರಿಗೆ ದೈಹಿಕ ಸಂಬಂಧ ಬೆಳೆಸಿದಾಗ ಮಹಿಳೆಯರ ಜನನಾಂಗದ ಲೌಚಿಕತೆಯ ಮೇಲೆ ಪರಿಣಾಮ ಉಂಟಾಗುತ್ತದೆ.
5. ಮಹಿಳೆಯರ ದೇಹದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಶರೀರದಲ್ಲಿ ಎಂಡಾರ್ಫಿನ್, ಡೋಪಾಮೈನ್, ಆಕ್ಸಿಟೋಸೀನ್ ಹಾರ್ಮೋನುಗಳ ಸೃವಿಕೆ ಹೆಚ್ಚಾಗುತ್ತದೆ.
6. ಕೆಲ ಮಹಿಳೆಯರ ಸ್ತನಗಳ ಗಾತ್ರದಲ್ಲಿ ಬದಲಾವಣೆಯಾಗುತ್ತದೆ.
7. ಕಾಮೋತ್ತೇಜನೆಯ ಕಾರಣ ರಕ್ತದ ಹರಿವು ಮೊಲೆತೊಟ್ಟುಗಳನ್ನು ಪ್ರಭಾವಿತಗೊಳಿಸುತ್ತದೆ. ಮೊಲೆಗಳಂತೆ ಈ ಬದಲಾವಣೆ ಕೂಡ ತಾತ್ಕಾಲಿಕವಾಗಿರುತ್ತದೆ.
8. ಇದರಿಂದ ಮಹಿಳೆಯರ ಕ್ಲಿಟೋರಿಯಸ್ ಹಾಗೂ ಯುಟೆರಸ್ ಕೂಡ ಪ್ರಭಾವಕ್ಕೆ ಒಳಗಾಗುತ್ತವೆ.
9. ರಕ್ತ ಪರಿಚಲನೆಯಲ್ಲಾಗುವ ಬದಲಾವಣೆಯಿಂದ ದೇಹದ ಆಕ್ಸಿಜನ್ ಮಟ್ಟ ಹಾಗೂ ಒಳ್ಳೆಯ ಹಾರ್ಮೋನ್ ಗಳ ಉತ್ಪಾದನೆಯಿಂದ ಚರ್ಮ ಕೂಡ ಸಾಕಷ್ಟು ಹೊಳಪನ್ನು ಪಡೆದುಕೊಳ್ಳುತ್ತದೆ.
10. ಹಾರ್ಮೋನ್ ಗಳಲ್ಲಾಗುವ ಬದಲಾವಣೆ ಕಾರಣ ಮಾಸಿಕ ಅವಧಿಯೂ ಕೂಡ ಕೆಲ ಮಹಿಳೆಯರಲ್ಲಿ ಪ್ರಭಾವಕ್ಕೆ ಒಳಗಾಗುತ್ತದೆ.