ಸರ್ವರೋಗಕ್ಕೂ ಮದ್ದು

ಸರ್ವರೋಗಕ್ಕೂ ಎಳನೀರು ಮದ್ದು ಎಂದು ಹಿರಿಯರು ಹೇಳಿದ್ದಾರೆ.

Puttaraj K Alur
Jul 07,2023

ತೂಕ ಇಳಿಸಿಕೊಳ್ಳಬಹುದು

ನಿಯಮಿತವಾಗಿ ಎಳನೀರು ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು.

ಜೀರ್ಣಕ್ರಿಯೆ ಮತ್ತು ಚಯಾಪಚಯ

ಎಳನೀರು ಸೇವನೆಯು ಜೀರ್ಣಕ್ರಿಯೆ ಮತ್ತು ಚಯಾಪಚಯ ಸುಧಾರಿಸಲು ಸಹಕಾರಿ.

ರೋಗನಿರೋಧಕ ಶಕ್ತಿ

ಎಳನೀರು ಸೇವನೆಯು ರೋಗನಿರೋಧಕ ಶಕ್ತಿ ಹೆಚ್ಚಿಸಲು ರಾಮಬಾಣವಾಗಿದೆ.

ಅಧಿಕ ರಕ್ತದೊತ್ತಡ

ಎಳನೀರಿನಲ್ಲಿ ಪೊಟ್ಯಾಸಿಯಂ ಹೆಚ್ಚಾಗಿದ್ದು, ಇದು ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ.

ಕಿಡ್ನಿಯಲ್ಲಿರುವ ಕಲ್ಲು

ಹೆಚ್ಚಾಗಿ ಎಳನೀರು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ನಿಯಂತ್ರಣಗೊಳ್ಳುತ್ತವೆ.

ದೇಹಕ್ಕೆ ಶಕ್ತಿ

ಎಳನೀರು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ನಿರ್ಜಲೀಕರಣದಂತಹ ಸಮಸ್ಯೆಯನ್ನು ದೂರವಾಗಿಸುತ್ತದೆ.

ವಯಸ್ಸಾಗದಂತೆ ಉಳಿಯಲು

ದೀರ್ಘಕಾಲ ವಯಸ್ಸಾಗದಂತೆ ಉಳಿಯಲು ಎಳನೀರು ಸಹಕಾರಿ. ಮುಖದಲ್ಲಿ ಮೊಡವೆಗಳು ಮತ್ತು ರಾಡಿಕಲ್ಗಳನ್ನು ಇದು ನಿವಾರಿಸುತ್ತದೆ.

VIEW ALL

Read Next Story