ಆರೋಗ್ಯಕರ ಪ್ರಯೋಜನ

ನಿಯಮಿತವಾಗಿ ಬೆಲ್ಲವನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

Puttaraj K Alur
Feb 27,2024

ಪ್ರೋಟೀನ್ & ಕ್ಯಾಲ್ಸಿಯಂ

ಬೆಲ್ಲವು ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ B12 ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಒಳಗೊಂಡಿದೆ.

ರಾತ್ರಿ ತುಂಡು ಬೆಲ್ಲ ಸೇವಿಸಿ

ರಾತ್ರಿ ಮಲಗುವ ಮುನ್ನ ತುಂಡು ಬೆಲ್ಲವನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ.

ಹೊಟ್ಟೆಯ ಸಮಸ್ಯೆಗೆ ಪರಿಹಾರ

ಬೆಲ್ಲವು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಗೆ ಸುಲಭ ಪರಿಹಾರವಾಗಿದೆ.

ಗ್ಯಾಸ್, ಅಜೀರ್ಣ & ಅಸಿಡಿಟಿ

ರಾತ್ರಿ ಬೆಲ್ಲ ಸೇವಿಸಿದರೆ ಗ್ಯಾಸ್, ಅಜೀರ್ಣ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತವೆ.

ನೆಗಡಿ, ಕೆಮ್ಮು & ಕಫ

ರಾತ್ರಿ ಬೆಲ್ಲ ತಿಂದರೆ ನೆಗಡಿ, ಕೆಮ್ಮು, ಕಫ ಕಡಿಮೆಯಾಗುತ್ತದೆ. ಹಾಲಿನಲ್ಲಿ ಬೆಲ್ಲ ಸೇರಿಸಿ ಕುಡಿಯುವುದು ಉತ್ತಮ.

ಮೊಡವೆಗಳಿಗೆ ಪರಿಹಾರ

ಬೆಲ್ಲವು ತ್ವಚೆಗೆ ಒಳ್ಳೆಯದು. ಪ್ರತಿದಿನ ಸ್ವಲ್ಪ ಬೆಲ್ಲ ಸೇವಿಸುವುದರಿಂದ ಮೊಡವೆಗಳನ್ನು ದೂರವಿಡಬಹುದು.

ಹೃದಯರಕ್ತನಾಳದ ಕಾಯಿಲೆ

ಬೆಲ್ಲದಲ್ಲಿ ಪೊಟ್ಯಾಶಿಯಂ ಇದ್ದು, ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

VIEW ALL

Read Next Story