ನಿಂಬೆ ನೀರು ವಿಟಮಿನ್ ʼಸಿʼ ಹೊಂದಿರುತ್ತದೆ, ಇದು ಸ್ಕರ್ವಿ ಮತ್ತು ವಸಡು ರಕ್ತಸ್ರಾವದ ನಿವಾರಣೆ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವ ಸಾಮರ್ಥ್ಯ ನಿಂಬೆ ಜ್ಯೂಸ್‌ನಲ್ಲಿದೆ.
ಕಣ್ಣಿನ ಆರೋಗ್ಯಕ್ಕೂ ನಿಂಬೆ ಜ್ಯೂಸ್ ಅತ್ಯವಶ್ಯಕವಾಗಿದೆ.
ನಿಂಬೆ ಜ್ಯೂಸ್ ಕುಡಿಯುವುದರಿಂದ ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲುಗಳ ಸಮಸ್ಯೆ ದೂರವಾಗುತ್ತದೆ.
ನಿಂಬೆ ರಸದ ಆಮ್ಲೀಯತೆಯು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕವಾಗಿಸುತ್ತದೆ.
ನಿಂಬೆ ಜ್ಯೂಸ್ ಸೇವನೆಯು ಸುಲಭವಾಗಿ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ನಿಂಬೆ ಜ್ಯೂಸ್ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ನಿಂಬೆ ಜ್ಯೂಸ್ ಸೇವನೆಯು ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ನೀಡುತ್ತದೆ.