ಆರೋಗ್ಯಕರ ಪ್ರಯೋಜನ

ಬಟಾಣಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

Puttaraj K Alur
Aug 13,2023

ಪ್ರೋಟೀನ್ & ಫೈಬರ್

ಬಣಾಣಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ಬಟಾಣಿ, ಪ್ರೋಟೀನ್, ಫೈಬರ್ ಮತ್ತು ನಾರಿನ ಮೂಲವಾಗಿದೆ.


ತುಂಬಾ ಆಯಾಸಗೊಂಡವರು ಬಟಾಣಿಯನ್ನು ಸೇವಿಸಬಹುದು.

ಆಯಾಸ ನಿವಾರಣೆ

ಬಟಾಣಿಯಲ್ಲಿ ಪ್ರೋಟೀನ್ ಅಧಿಕವಾಗಿರುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ಇದರಿಂದ ಆಯಾಸ ನಿವಾರಣೆಯಾಗುತ್ತದೆ.

ಇನ್ಸುಲಿನ್ ಮಟ್ಟ

ಬಟಾಣಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಪ್ರೋಟೀನ್ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ

ಬಟಾಣಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.

ವಿಟಮಿನ್ K

ಮೂಳೆ ಮುರಿತಕ್ಕೊಳಗಾದವರು ಬಟಾಣಿ ಸೇವಿಸಬೇಕು. ಇದರಲ್ಲಿರುವ ವಿಟಮಿನ್ K ಮೂಳೆಗಳ ಸಮಸ್ಯೆ ನಿವಾರಿಸುತ್ತದೆ.

ಕ್ಯಾನ್ಸರ್ನಿಂದ ರಕ್ಷಣೆ

ಬಟಾಣಿ ಕ್ಯಾನ್ಸರ್ನಿಂದ ರಕ್ಷಣೆ ನೀಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

VIEW ALL

Read Next Story