ಆರೋಗ್ಯಕರ ಪ್ರಯೋಜನ

ನುಗ್ಗೆ ಸೊಪ್ಪು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.

ಆಂಟಿ ಆಕ್ಸಿಡೆಂಟ್ & ಆಂಟಿ ಬ್ಯಾಕ್ಟೀರಿಯಲ್

ನುಗ್ಗೆ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣವಿದ್ದು, ಇದು ಸನ್ಬರ್ನ್ನಿಂದ ರಕ್ಷಣೆ ನೀಡುತ್ತದೆ.

ತ್ವಚೆಯನ್ನು ರಕ್ಷಿಸುತ್ತದೆ

ನುಗ್ಗೆ ಸೊಪ್ಪು ಹೊರಗಿನ ಧೂಳು ಮತ್ತು ಕೊಳೆಯಿಂದ ತ್ವಚೆಯನ್ನು ರಕ್ಷಿಸುತ್ತದೆ.

ನುಗ್ಗೆ ಸೊಪ್ಪಿನ ರಸ

ನುಗ್ಗೆ ಸೊಪ್ಪಿನ ರಸವನ್ನು ಅಥವಾ ಪೇಸ್ಟ್ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಆರೋಗ್ಯ ಪ್ರಯೋಜನವಿದೆ.

ಕಲೆಗಳು ದೂರ

ನುಗ್ಗೆಕಾಯಿ ಎಣ್ಣೆಯಿಂದ ಮುಖ ಮತ್ತು ಕುತ್ತಿಗೆಗೆ ಮಸಾಜ್ ಮಾಡುತ್ತಾ ಬಂದರೆ ಕಲೆಗಳು ದೂರವಾಗುತ್ತವೆ.

ರಕ್ತದೊತ್ತಡ ನಿಯಂತ್ರಣ

ನುಗ್ಗೆಕಾಯಿ ಎಣ್ಣೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಕ್ಯಾಲ್ಸಿಯಂ ಪ್ರಮಾಣ

ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿದೆ.

ರೋಗನಿರೋಧಕ ಶಕ್ತಿ

ನುಗ್ಗೆ ಸೊಪ್ಪು ಸೇವನೆಯಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

VIEW ALL

Read Next Story