ಇತ್ತೀಚಿನ ದಿನಗಳಲ್ಲಿ ಮಕ್ಕಳು ಸೇರಿದಂತೆ ಯುವಜನರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚುತ್ತಿದೆ.
ಭಾರತವನ್ನು ಮಧುಮೇಹದ ವಿಶ್ವದ ರಾಜಧಾನಿ ಎಂದು ಪರಿಗಣಿಸಲಾಗಿದೆ.
ಮಧುಮೇಹ ಹೊಂದಿರುವವರು ಅಪ್ಪಿತಪ್ಪಿಯೂ ಕೆಲವು ಹಣ್ಣುಗಳನ್ನು ಸೇವಿಸಬಾರದು.
ಮಧುಮೇಹ ಹೃದಯ ಕಾಯಿಲೆಯ ಅಪಾಯವನ್ನು ದ್ವಿಗುಣಗೊಳಿಸುತ್ತದೆ. ಹೀಗಾಗಿ ಆವಕಾಡೊ ಸೇವನೆಯಿಂದ ದೂರವಿರಿ.
ಬಾಳೆಹಣ್ಣು ಹೆಚ್ಚಿನ ಸಕ್ಕರೆ ಮತ್ತು ಕಡಿಮೆ ಫೈಬರ್ ಹೊಂದಿರುತ್ತದೆ.
ಮಧುಮೇಹ ಹೊಂದಿರುವ ಜನರು ಕಲ್ಲಂಗಡಿ ಸೇವನೆಯಿಂದಲೂ ದೂರವಿರಬೇಕು.
ಮಧುಮೇಹಿಗಳು ಹೆಚ್ಚು ಸಕ್ಕರೆ ಅಂಶ ಹೊಂದಿರುವ ಒಣದ್ರಾಕ್ಷಿ ಸೇವನೆಯಿಂದ ದೂರವಿರಬೇಕು.
ರುಚಿಕರವಾದ ಮಾವಿನ ಹಣ್ಣಿನಲ್ಲಿಯೂ ಸಹ ಹೆಚ್ಚಿನ ಸಕ್ಕರೆ ಅಂಶವಿದ್ದು ಮಧುಮೇಹಿಗಳು ಸೇವಿಸಬಾರದು.